ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ದೇಶದ ಹಲವೆಡೆ ಕೊರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ರಾಜ್ಯದಲ್ಲೂ ಕೊರೋನ ಅಟ್ಟಹಾಸ ಮೆರೆಯುತ್ತಿದೆ.
ಕಳೆದ ದಿನದ ವರದಿಯ ಪ್ರಕಾರ ಗಂಟೆ 10:30 ರವರೆಗೆ ಒಂದೇ ದಿನ 5324 ಮಂದಿಗೆ ಕೊರೋನ ಸೋಕು ದೃಢಪಟ್ಟಿದೆ. ಈವರೆಗೆ 1,0,1465 ಮಂದಿಗೆ ಕೊರೋನ ಸೋಂಕು ತಗಲಿದ್ದು, 37,685 ಮಂದಿ ಗುಣಮುಖರಾಗಿದ್ದಾರೆ. 1,953 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.