ಜೆದ್ದಾ(www.vknews.in): ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ ಸೌದಿ ಅರೇಬಿಯಾದಲ್ಲಿ 1759 ಹೊಸ ಕೊವಿಡ್ ಪ್ರಕರಣಗಳು 2945 ರೋಗಮುಕ್ತಿ ದಾಖಲಾಗಿದೆೆ. ಇದರೊಂದಿಗೆ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 272590 ಹಾಗೂ ರೋಗಮುಕ್ತಿ ಸಂಖ್ಯೆ 228569 ಕ್ಕೆ ಏರಿಕೆಯಾಗಿದೆ. ಇಂದು 27 ಬಲಿಗಳು ದಾಖಲಾಗುವುದರೊಂದಿಗೆ ಒಟ್ಟು ಕೊವಿಡ್ ಬಲಿಗಳ ಸಂಖ್ಯೆ 2816ಕ್ಕೆ ಏರಿಕೆಯಾಗಿದೆ. ಇದುವರೆಗೂ 44021 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಪೈಕಿ 1301 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ।
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.