ಸೌದಿ ಅರೇಬಿಯಾ: ನೂರು ದಿನಗಳ ಬಳಿಕ ಕನಿಷ್ಠ ಸಂಖ್ಯೆಯ ಕೊವಿಡ್ ಪ್ರಕರಣ ದಾಖಲು; ಇಂದು 1357 ಹೊಸ ಪ್ರಕರಣಗಳು, 2533 ರೋಗಮುಕ್ತಿ

ಜೆದ್ದಾ(www.vknews.in): ಕಳೆದ ಮೂರು ತಿಂಗಳ ಬಳಿಕ ಮರುಭೂಮಿ ನಾಡಿನಲ್ಲಿ ದಿನವೊಂದಕ್ಕೆ ಕನಿಷ್ಠ ಸಂಖ್ಯೆಯ ಕೊವಿಡ್ ಪ್ರಕರಣ ದಾಖಲಾಗಿದೆ. ಇಂದು 1357 ಹೊಸ ಕೊವಿಡ್ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 278835ಕ್ಕೆ ಏರಿಕೆಯಾಗಿದೆ. ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ 2533 ರೋಗಮುಕ್ತಿ ದಾಖಲಾಗಿದ್ದು, ಇದರೊಂದಿಗೆ ಒಟ್ಟು ರೋಗಮುಕ್ತಿ ಸರಾಸರಿ 86% ಕ್ಕೇರಿದೆ.

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...