ಇತ್ತೀಚಿನ ಸುದ್ದಿ

About the author

Related Articles

6 Comments

  1. ಮನ್ಸೂರ್ ಬೆಳ್ಳಾರೆ

    ಹಕೀಂ ಪದಡ್ಕ ರವರ ಲೇಖನ 100% ನಿಜ..ಇದು ಊರಿನಲ್ಲಿ ನಡೆಯುವ ದಂದೆಯಾದರೆ ಗಲ್ಪ್ನಲ್ಲಿ Q NET ಎಂಬ ಹೆಸರಿನಲ್ಲಿ ಇಸ್ಲಾಂ ಗೆ ವಿರುದ್ದವಾಗಿ ಜನರನ್ನು ವಂಚಿಸುವ ಕೆಲ ಧಾರ್ಮಿಕ ಪಂಡಿತರು ಇದ್ದಾರೆ ಎಂಬುದು ಖೇದಕರ
    ಮನ್ಸೂರ್ ಬೆಳ್ಳಾರೆ

    Reply
    1. rafiq hosur

      ಹಕೀಮ್ ಪದಡ್ಕ ರವರೇ ನೀವು ನಿಮ್ಮ ಲೇಖನದಲ್ಲಿ ಬರೆದ ಅಭಿಪ್ರಾಯಗಳು ತಪ್ಪಾಗಿವೆ. ಒಂದು ಉದ್ಯಮದ ಬಗ್ಗೆ ಸರಿಯಾದ ಮಾಹಿತಿ ಪಡೆದು ಬರೆದರೆ ಒಳ್ಳೇದು.
      Network Marketing , MLM, ಅಥವಾ Direct selling ಉಧ್ಯಮ ಮೋಸ ಮಾಡುವ ವ್ಯಾಪಾರವಲ್ಲ. ಇದು ಭಾರತ ಸರ್ಕಾರ ಮಾನ್ಯತೆ ಮಾಡಿರುವ ಉಧ್ಯಮ . ಭಾರತ ಸರ್ಕಾರ ಈ ಉದ್ಯಮಕ್ಕೆ 2016 ರಲ್ಲಿ Guideline ಜಾರಿಗೊಳಿಸಿದೆ. ಮಲೇಷಿಯಾ ದಂತಹ ಮುಂದುವರಿದ ದೇಶದಲ್ಲಿ ಈ ವ್ಯಾಪಾರಕ್ಕೆ ಪ್ರತ್ಯೇಕ ಕಾನೂನನ್ನು ರಚಿಸಲಾಗಿದೆ. ಭಾರತದ NITI ayog , FICCI ಈ ಉದ್ಯಮಕ್ಕೆ ಶಿಫಾರಸ್ಸು ಮಾಡುತ್ತದೆ. ಮುಂದಿನ ದಿನದಲ್ಲಿ ಭಾರತದ GDP ಹೆಚ್ಚಿಸುವ ಉದ್ಯಮ. ಈ ಉದ್ಯಮವನ್ನು ಬಿಲ್ ಗೇಟ್ಸ್ , ಡೊನಾಲ್ಡ್ ಟ್ರಂಪ್ , ವಾರೆನ್ ಬಫೆಟ್ ರಂತಹ ಮಹಾನ್ ವ್ಯಕ್ತಿಗಳು ಪ್ರೋತ್ಸಹಿಸುತ್ತಾರೆ. ವಾರೆನ್ ಬಫೆಟ್ ತಮ್ಮದೇ ಆದ ಮೂರು Network ಕಂಪನಿಯನ್ನು ಹೊಂದಿದ್ದಾರೆ. ಇದೊಂದು ಕಾನೂನು ಬದ್ದವಾದ ವ್ಯಾಪಾರ. ಇಸ್ಲಾಂ ಧರ್ಮದ ಪ್ರಕಾರ ಇದೊಂದು ಧರ್ಮ ಸಮ್ಮತವಾದ ವ್ಯಾಪಾರ.
      ಯಾವುದೇ ವ್ಯಾಪಾರವಾಗಲಿ ಅರಿತು ಮಾಡಬೇಕು. ಎಲ್ಲಿಯವರೆಗೆ ಮೋಸಮಾಡುವವರು ಇರುತ್ತಾರೋ ಅಲ್ಲಿಯವರೆಗೆ ಮೋಸಹೋಗುವವರು ಇರುತ್ತಾರೆ ……..
      ✍️ ರಫೀಕ್ ಹೊಸೂರ್ ತೀರ್ಥಹಳ್ಳಿ

      Reply
  2. Guru

    Agreed but yella company onde reethi irala sir.nav company nodbardu MLM industry nali.nav nodbekagirodu income plan.hybrid plan iro company choose madbeku even nanu kuda same company nali work madtidini.america dalli 52% jana MLM industry nali work madi success agi work madta idare

    Reply
  3. B MAHESHWARA

    It’s true sir 💯

    Reply
  4. Sandeep Patil

    Let me know RBI rules and regulations regarding network marketing .. as this business is not running behind the wall.. recently central minister has given his opinion about direct selling marketing.

    clear me the point

    Reply
  5. Soul_guy

    Sir nimge idru bagge gottilllla adukke maatadtiriraa yaavdo 3 matte 5 company atara maadtide andre yella company kooda ade tara maadutte annodu tappuu

    Reply

Leave a Reply

Your email address will not be published. Required fields are marked *

Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.

error: Content is protected !!
ಚಾಟ್ ಮಾಡಿ
1
VK News Official Chat
ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...