ಮಂಗಳೂರು ಕೋಟೆಕಾರ್(ವಿಶ್ವಕನ್ನಡಿಗ ನ್ಯೂಸ್): ಎಸ್ ವೈ ಎಸ್. ಕೆ.ಸಿ.ರೋಡ್ ಬ್ರಾಂಚ್ ಐ.ಡಿ ಕಾರ್ಡ್ ವಿತರಣೆ ಇತ್ತೀಚೆಗೆ ಜರಗಿತು ಕೆ.ಪಿ.ಹುಸೈನ್ ಸಆದಿ ಕೆ.ಸಿ.ರೋಡ್ ಉಸ್ತಾದರು ಕೆ.ಸಿ.ರೋಡ್ ಮುದರ್ರಿಸ್ ಮುನೀರ್ ಸಖಾಫಿ ಉಸ್ತಾದರಿಗೆ ನೀಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಲ್ ಮುಬಾರಕ್ ಜುಮಾ ಮಸೀದಿ ಅಧ್ಯಕ್ಷರಾದ ಅಬ್ಬಾಸ್ ಕೊಳಂಗರೆ,ಎಸ್ ವೈ ಎಸ್. ಕೆ ಸಿ ರೋಡ್ ಬ್ರಾಂಚ್ ಅಧ್ಯಕ್ಷರಾದ ಮೂಸ ಹಾಜಿ ಎಸ್ ವೈ ಎಸ್. ಕೆ.ಸಿ. ರೋಡ್ ಸೆಂಟರ್ ದವಾ ಕನ್ವೀನರ್ ಮುಸ್ತಫ ಝುಹ್ರಿ, ಬ್ರಾಂಚ್ ಪ್ರ.ಕಾರ್ಯದರ್ಶಿ ಉಸ್ಮಾನ್ ಪಳ್ಳ, ಅಬ್ಬಾಸ್ ಪೂಮನ್, ಕೆ.ಟಿ.ಮೊಯ್ದಿನ್, ಬ್ರಾಂಚ್ ಹಿಸಾಬ ಕನ್ವೀನರ್ ಅಲ್ತಾಫ್ ಕೆ.ಸಿ.ರೋಡ್ ಉಪಸ್ತಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.