ಜೆದ್ದಾ(www.vknews.in): ಕಳೆದೆರಡು ವಾರಗಳಿಂದ ಸೌದಿ ಅರೇಬಿಯಾದ ದೈನಂದಿನ ಕೊವಿಡ್ ಪ್ರಕರಣಗಳು ಹಾಗೂ ಮರಣ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡು ಬರುತ್ತಿದ್ದು, ರೋಗಮುಕ್ತಿ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆೆ. ಇಂದು 1342 ಹೊಸ ಕೊವಿಡ್ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 281435ಕ್ಕೆ ಏರಿಕೆಯಾಗಿದೆ. ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ 1635 ರೋಗಮುಕ್ತಿ ದಾಖಲಾಗಿದ್ದು, ಇದರೊಂದಿಗೆ ಒಟ್ಟು ರೋಗಮುಕ್ತಿ ಸರಾಸರಿ 87% ಕ್ಕೇರಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.