ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ದಿನನಿತ್ಯ ಕೊವಿಡ್ ಪ್ರಕರಣಗಳು ಹಾಗೂ ಮರಣ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದು, ರೋಗಮುಕ್ತಿ ಸಂಖ್ಯೆಯು ದುಪ್ಪಟ್ಟಾಗುತ್ತಿದೆ. ಅದಾಗ್ಯೂ ಇಂದು 38 ಮರಣಗಳು ದಾಖಲಾಗುವುದರೊಂದಿ ಒಟ್ಟು ಕೊವಿಡ್ ಬಲಿಗಳ ಸಂಖ್ಯೆ 3093ಕ್ಕೆ ಏರಿದೆ. ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ 1567 ಹೊಸ ಕೊವಿಡ್ ಪ್ರಕರಣಗಳು ಹಾಗೂ 1859 ರೋಗಮುಕ್ತಿ ದಾಖಲಾಗಿದೆ. ಇದುವರೆಗೂ ಸೌದಿ ಅರೇಬಿಯಾದಲ್ಲಿ 40 ಲಕ್ಷ ಜನರ ಕೊವಿಡ್ ಪರೀಕ್ಷೆ ನಡೆಸಲಾಗಿದೆೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.