ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಇಂದು 1599 ಮಂದಿ ಕೊರೊನಾ ಮುಕ್ತರಾಗುವುದರೊಂದಿಗೆ ಒಟ್ಟು ರೋಗಮುಕ್ತಿ ಹೊಂದಿದವರ ಸಂಖ್ಯೆ 2.5 ಲಕ್ಷ ದಾಟಿದೆ. ಇಂದು 1428 ಮಂದಿಗೆ ಕೊವಿಡ್ ದೃಢಪಡುವುದರೊಂದಿಗೆ ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 288690 ಆಗಿದ್ದು, ಇವರ ಪೈಕಿ 252039 ಮಂದಿ ರೋಗಮುಕ್ತರಾಗಿದ್ದು, ಇದುವರೆಗೆ ಒಟ್ಟು 36651 ಮಂದಿ ಕೊವಿಡ್ ಪೀಡಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಪೈಕಿ 2198 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಇಂದು 37 ಮಂದಿ ಕೊವಿಡ್ ಗೆ ಬಲಿಯಾಗುವುದರೊಂದಿಗೆ ಒಟ್ಟು ಮೃತರ ಸಂಖ್ಯೆ 3167 ಕ್ಕೆ ಏರಿಕೆಯಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.