ಮನೆಗೆ ಗುಡ್ಡೆ ಕುಸಿತ : ಶಂಸೂಲ್ ಉಲಮಾ ದೀನಿ ಫ್ರೆಂಡ್ಸ್ ತಂಡದಿಂದ ಸ್ವಚ್ಛತೆ

ಬಜಾಲ್ ಮಂಗಳೂರು (www.vknews.com) : ಭಾರೀ ಮಳೆಗೆ ಬಜಾಲ್ ಜಲ್ಲಿ ಗುಡ್ಡೆ ಬಜಾಲ್ ಗ್ರಾಮದ ಹರೀಶ್ ಎಂಬವರ ವಾಸ್ತವ್ಯದ ಮನೆಗೆ ಗುಡ್ಡೆ ಕುಸಿತಗೊಂಡು ಮನೆಯ ಗೋಡೆ ಕುಸಿದು ಬಿದ್ದ ಘಟನೆ ಆ. 09.08.2020 ರಂದು ಮದ್ಯಾಹ್ನ ನಡೆದಿದೆ ಘಟನೆ ವೇಳೆ ಹರೀಶ್ ರವರ ಪತ್ನಿ ಹಾಗೂ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಷಯ ತಿಳಿದು ಸ್ಥಳಕೆ ಆಗಮಿಸಿದ 53ನೇ ವಾರ್ಡ್ ಮಹಾನಗರ ಪಾಲಿಕೆ ಸದಸ್ಯರಾದ ಅಶ್ರಫ್ ಬಜಾಲ್ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಶ್ರಫ್ ಬಜಾಲ್ ರವರ ಕರೆಗೆ ಓಗೊಟ್ಟು ತಕ್ಷಣ ರಕ್ಷಣಾ ಕಾರ್ಯ ಚರಣೆಗಿಳಿದ ಶಂಸೂಲ್ ಉಲಮಾ ದೀನಿ ಫ್ರೆಂಡ್ಸ್ ತಂಡ ಸ್ವಚ್ಛ ಗೊಳಿಸಿದರು ಕಾರ್ಯಾಚರಣೆಯಲ್ಲಿ ನೌಫಾಲ್ ಇರ್ಫಾನ್ ಇರ್ಷಾದ್ ಇಸ್ಮಾಯಿಲ್ ಸಂಶೀರ್ ಇವರ ನೇತೃತ್ವದಲ್ಲಿ ಯಶಸ್ವಿ ಯಾಗಿ ಕಾರ್ಯ ಚರಣೆ ನಡೆಯಿತು

– ಆಸೀಫ್ ಬಜಾಲ್

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...