ಸೋಮೇಶ್ವರ ಬಟ್ಟಪಾಡಿ ಕಾಲು ಸಂಕದ ಗೋಳು ಕೇಳೋರ್ಯಾರು

ಮಂಗಳೂರು (www.vknews.com) : ಸೋಮೇಶ್ವರ ಬಟ್ಟಪಾಡಿ ಯಲ್ಲಿರುವ ಪ್ರಮುಖ ಕಾಲುಸಂಕ ಹಲವಾರು ವರ್ಷಗಳಿಂದ ಅಪಾದಲ್ಲಿದೆ ಸ್ಥಳೀಯ ಶಾಸಕರಲ್ಲೂ ಜನಪ್ರತಿನಿಧಿಗಳಲ್ಲೂ ಗ್ರಾಮಸ್ಥರು ವರ್ಷಗಳಿಂದ ಮನವಿ ಸಲ್ಲಿಸಿ ರೋಸಿಹೋಗಿದ್ದಾರೆ.

ಕೆ.ಸಿ.ರೋಡ್ ನಿಂದ ಬಟ್ಟಪಾಡಿ ಸಂಪರ್ಕಿಸುವ ಪ್ರಮುಖ ಸಂಕ ಇದಾಗಿದ್ದು ತೀರಾ ಅಪಾಯದಲ್ಲಿದೆ ಒಂದಿಷ್ಟು ಎಚ್ಚರ ತಪ್ಪಿದರೂ ಜೀವ ಹಾನಿ ಖಂಡಿತ ಈ ಸಂಕಕ್ಕೆ ಮುಕ್ತಿ ಸಿಗುದಾದರೂ ಎಂದು ಅನ್ನೋದೇ ಗ್ರಾಮಸ್ಥರನ್ನು ಕೊರೆಯುವ ಪ್ರಶ್ನೆ ಉತ್ತರಿಸ ಬೇಕಾದವರು ಮೌನವಾಗಿದ್ದರೆ ಉತ್ತರಿಸೋರ್ಯಾರು ಆನ್ನೋದು ಸಾರ್ವಜನಿಕ ಪ್ರಶ್ನೆ ಯಾಗಿದೆ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...