ಸೌದಿ ಅರೇಬಿಯಾ: ಇಂದು 1257 ಹೊಸ ಕೊವಿಡ್ ಪ್ರಕರಣಗಳು, 1439 ರೋಗಮುಕ್ತಿ

ಜೆದ್ದಾ(www.vknews.in): ಸೌದಿ ಅರೇಬಿಯಾದ ದೈನಂದಿನ ಕೊವಿಡ್ ಪ್ರಕರಣಗಳಲ್ಲಿ ಹಾಗೂ ಮರಣ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ಇಂದು 1257 ಹೊಸ ಕೊವಿಡ್ ಪ್ರಕರಣಗಳು 1439 ರೋಗಮುಕ್ತಿ ಹಾಗೂ 32 ಮರಣ ದಾಖಲಾಗಿದ್ದು, ಇದರಿಂದಾಗಿ ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 289947ಕ್ಕೆ ಏರಿಕೆಯಾಗಿದೆ. ರೋಗಮುಕ್ತಿ ಸಂಖ್ಯೆ 253478 ಹಾಗೂ ಒಟ್ಟು ಬಲಿಗಳ ಸಂಖ್ಯೆ 3199ಕ್ಕೆ ಏರಿಕೆಯಾಗಿದೆ.

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...