ಮಂಗಳೂರು(www.vknews.in): ಖ್ಯಾತ ಅನಿವಾಸಿ ಸಮಾಜ ಸೇವಕ ಹಾಗೂ ಮಕ್ಕಾ ವಲಯ ಡಿಕೆಎಸ್ಸಿ ಅಧ್ಯಕ್ಷ ಇಬ್ರಾಹಿಂ ಕನ್ನಂಗಾರ್ ಅವರ ತಾಯಿ ಖತೀಜಮ್ಮ ಅವರು ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ಮರ್ಹೂಂ ಕನ್ನಂಗಾರ್ ಕೆ.ಪಿ.ಮೊಯ್ದಿನ್ ಹಾಜಿ ಅವರ ದರ್ಮಪತ್ನಿಯಾಗಿದ್ದ ಖತೀಜಮ್ಮ ಅವರು ಕಳೆದ ಕೆಲವು ದಿನಗಳಿಂದ ನ್ಯುಮೋನಿಯಂ ಪೀಡಿತರಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.