ಕಿನ್ಯ ಉಕ್ಕುಡ ಖಿದ್ಮತ್ ಫೌಂಡೇಶನ್ : ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

ಮಂಗಳೂರು (www.vknews.com) : ಕಿನ್ಯ ಗ್ರಾಮದ ಉಕ್ಕುಡ ಎಂಬಲ್ಲಿ ದಿನಾಂಕ 09-08-2020 ಆದಿತ್ಯವಾರ ಬೆಳಿಗ್ಗೆ 9:30ಕ್ಕೆ ಸಮಿತಿಯ ಸ್ಥಳದಲ್ಲಿ ಬಹು ಸಯ್ಯದ್ ಅಮೀರ್ ತಂಗಳ್ ರವರ ದಿವ್ಯ ಹಸ್ತದಲ್ಲಿ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಟ್ಟಡಕ್ಕೆ ಸ್ಥಳಾಧಾನ ನೀಡಿದ ನಾಡಿನ ಹಿರಿಯರಾದ ಅಬೂಸಾಲಿ ಹಾಜಿ ಕುರಿಯಕ್ಕಾರ್. ಯೂಸುಬುಚ್ಚ ಮಜಲ್,ಹಸೈನಾರ್ ಹಾಜಿ.ಜಮಾಅತಿನ ಅಧ್ಯಕ್ಷರಾದ ಕೆ.ಬಿ ಇಬ್ರಾಹಿಂ.ರಿಫಾಯಿಯಾ ಮಸೀದಿ ಉಸ್ತಾದ್ ಇಬ್ರಾಹಿಂ ಮುಸ್ಲಿಯಾರ್. ಕಿನ್ಯ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಸಿರಾಜುದ್ದೀನ್ ಕಿನ್ಯ.ಅಲ್-ಅಮೀನ್ ಚಾರಿಟಿ ಅಧ್ಯಕ್ಷರಾದ ಶೇಖ್ ಇಬ್ರಾಹಿಂ.SKSSF ಅಧ್ಯಕ್ಷರಾದ ಹಬೀಬ್ ಉಸ್ತಾದ್.SSF ಮುಖಂಡರಾದ ಅಶ್ರಫ್ ಉಳ್ಳಾಲ್.ಮಹಮ್ಮದ್ ಮುಸ್ಲಿಯಾರ್ ಉಕ್ಕುಡ.ಹಾಗೂ ಹಲವಾರು ಸಂಘ ಸಂಸ್ಥೆಗಳ ನಾಯಕರ ಉಪಸ್ಥಿತಿಯೊಂದಿಗೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷರಾದ ಕೆ.ಬಿ.ಅಬ್ಬಾಸ್ ರವರು ವಹಿಸಿ,ಸ್ವಾಗತವನ್ನು ಸಮಿತಿ ಕಾರ್ಯದರ್ಶಿ ಫಾರೂಕ್ ಕಿನ್ಯ. ನೆರೆವೇರಿಸಿದರು.ಮತ್ತು ಸಮಿತಿ ಪದಾಧಿಕಾರಿಗಳಾದ ಸಲೀಂ PM.ನಸೀರ್ PM.ಅಬ್ದುಲ್ಲಾ.ಆಸೀಫ್ ಲೋನವಾಲಾ.ಮತ್ತು ಸದಸ್ಯರುಗಳಾದ ಮೂಸಾ, ಸತ್ತಾರ್,ಅಬೂಸಾಲಿ,ಕಲಂದರ್,ಹನೀಫ್, ಮತ್ತು ಸಮಿತಿಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತಿಯೊಂದಿಗೆ ಕಟ್ಟಡಕ್ಕೆ M.H ಶೇಖಬ್ಬ ಹಾಜಿ Memorial ನಾಮಕರಣ ಮಾಡುವ ಮೂಲಕ ಕಾರ್ಯಕ್ರಮದ ಕೊನೆಯದಾಗಿ ದುವಾ ಗೈದು ಯಶಸ್ವಿಯೊಂದಿಗೆ ನೆರೆವೇರಿತು.

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...