ಕೋಟೆಕಾರ್ ಮರ್ಕಝುಲ್ ಹಿದಾಯ ಶೇ 95: ಫಲಿತಾಂಶ

(www.vknews.com) : ಕೋಟೆಕಾರ್ ಮಲ್ಹರ್ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಇದರ ಅದೀನದಲ್ಲಿ ಕಾರ್ಯಾಚರಿಸುತ್ತಿರುವ ಮರ್ಕಝುಲ್ ಹಿದಾಯ ವಿಧ್ಯಾಸಂಸ್ಥೆ ಮಲ್ಹರ್ ನಗರ ಕೋಟೆಕಾರ್ 2020 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 95% ಫಲಿತಾಂಶ ಪಡೆದುಕೊಂಡಿದೆ.

31 ವಿಧ್ಯಾರ್ಥಿಗಳಲ್ಲಿ 29 ವಿಧ್ಯಾರ್ಥಿಗಳು ತೇರ್ಗಡೆ ಹೊಂದಿದ್ದು 6 ವಿಧ್ಯಾರ್ಥಿಗಳು- ಸುಹಾ 595/625. ತನ್ಶಾ ರೈಹಾನ 579/625. ಝೊಹರಾ 571/625. ಬುಶ್ರಾ 567/625. ಅಫ್ರಾ 538/625. ಹಖೀಫ 538/625 ಅತ್ಯುನ್ನತ ಶ್ರೇಣಿಯಲ್ಲಿ 22 ವಿಧ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಓರ್ವ ವಿಧ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಶಾಲಾ ಆಡಳಿತ ಮಂಡಳಿಯು ವಿಧ್ಯಾರ್ಥಿಗಳನ್ನೂ ಅಧ್ಯಾಪಕ ವೃಂದವನ್ನು ಪೋಷಕರನ್ನೂ ಈ ಸಂದರ್ಭದಲ್ಲಿ ಅಭಿನಂದಿಸೆದೆ ಎಂದು ಸಂಸ್ಥೆಯ ಸಂಚಾಲಕರಾದ .ಎನ್ ಎಸ್ ಉಮರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...