ಬೊಳ್ಮಾರ್(ವಿಶ್ವಕನ್ನಡುಗ ನ್ಯೂಸ್): ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ SSLC ಪರೀಕ್ಷೆಯಲ್ಲಿ ಮರಿಯಂ ಮುಬಶ್ಶಿರ 556 ಅಂಕಗಳೊಂದಿಗೆ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಅಬೂಬಕರ್ ಮುಸ್ಲಿಯಾರ್ ಬೊಳ್ಮಾರ್ ಹಾಗೂ ಆಮೀನ ದಂಪತಿಗಳ ಪುತ್ರಿ. ಇವರು ಅಶ್ ಅರಿಯ್ಯ ಇಂಗ್ಲೀಷ್ ಮೀಡಿಯಂ ಸುರಿಬೈಲು ಇಲ್ಲಿನ ವಿದ್ಯಾರ್ಥಿನಿಯಾಗಿದ್ದಾಳೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.