ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 597 ಅಂಕ ಪಡೆದ ಮೊಹಮ್ಮದ್ ಶಮ್ಮಾಸ್ ರವರಿಗೆ KABAKA ROCKERS ವತಿಯಿಂದ ಸನ್ಮಾನ

ಕಬಕ(ವಿಶ್ವಕನ್ನಡಿಗ ನ್ಯೂಸ್): ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 597 ಅಂಕಗಳನ್ನು ಪಡೆದು ಊರಿಗೆ ಕೀರ್ತಿ ತಂದ ಆಝೀಝ್ ಕಬಕ ಹಾಗೂ ಅಸೀಮಾ ದಂಪತಿಗಳ ಹೆಮ್ಮೆಯ ಪುತ್ರ ಮೊಹಮ್ಮದ್ ಶಮ್ಮಾಸ್ ರವರನ್ನು Kabaka rockers ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಶಮ್ಮಾಸ್ ಬನ್ನೂರು ಮುಝಂಬಿಲ್ ಅಪ್ರಿಲ್ & ಸಿದ್ದಿಕ್ ಕಬಕ ಉಪಸ್ಥಿತರಿದ್ದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...