ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಸ್ವಾತಂತ್ರ್ಯೋತ್ಸವ ಆಚರಣೆ ಹಾಗೂ ರಕ್ತದಾನ ಶಿಬಿರ

ಮಂಗಳೂರು ತಲಪಾಡಿ(ವಿಶ್ವಕನ್ನಡಿಗ ನ್ಯೂಸ್): ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಇದರ ವತಿಯಿಂದ 74 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಕ್ತದಾನ ಶಿಬಿರ ಯೇನಪೋಯ ಆಸ್ಪತ್ರೆ ಸಹಯೋಗದಲ್ಲಿ ಜರಗಿತು.

74 ಸ್ವಾತಂತ್ರ್ಯೋತ್ಸ ಧ್ವಜಾರೋಹಣ ಡಾ. ಎಮ್ಮೆಸ್ಸೆಮ್ ಅಬ್ದುರ್ರಶೀದ್ ಝೈನಿ ಖಾಮಿಲಿ ತಲಪಾಡಿ ನೆರವೇರಿಸಿ ರಕ್ತದಾನ ದಮಹತ್ವದ ಕುರಿತು ಮಾತನಾಡಿದರು.

ಕಾರ್ಯಕ್ರಮವನ್ನು ಮುಸ್ತಫ ಝುಹ್ರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುನೀರ್ ಸಖಾಫಿ ಕೆ ಸಿ ರೋಡ್. ಕೋಟೆಕಾರ್ ಕೌನ್ನಿಲರ್ ಮೊಯಿದೀನ್ ಬಾವಾ. ತಲಪಾಡಿ ಪಂ ಸದಸ್ಯ ಖಾದರ್ ಮಕ್ಯಾರ್.ವಕ್ಫ್ ಸದಸ್ಯ ಉಸ್ಮಾನ್ ಪಲ್ಲ.ಡಿವಿಷನ್ ಕೋಶಾಧಿಕಾರಿ ಸಿರಾಜುದ್ದೀನ್. ಉಪಾಧ್ಯಕ್ಷ ಇಸ್ಮಾಯಿಲ್ ಕೆ ಸಿ ನಗರ. ಆನ್ವೀಝ್ ಕೆ.ಸಿ.ರೋಡ್ ಮುಸ್ತಫ ಕೆ.ಸಿ.ನಗರ.ಇಬ್ರಾಹಿಮ್ ಕೆ.ಎಚ್ ಹಮೀದ್ ತಲಪಾಡಿ. ಯಾಕೂಬ್ ತಲಪಾಡಿ. ಪಿಲಿಕೂರ್ ಬಾವಾಹಾಜಿ . ಹಾಗೂ ಹಲವಾರು ಉಲಮಾ ಉಮರಾ ನೇತಾರರು ಸಂಘಟನಾ ಸದಸ್ಯರು ಭಾಗವಹಿಸಿದ್ದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...