ಜೆದ್ದಾ(www.vknews.in): ಪೂರ್ಣ ಪ್ರಮಾಣದ ಕೊವಿಡ್ ವ್ಯಾಕ್ಸಿನ್ ಲಭ್ಯವಾಗುವವರೆಗೆ ಸೌದಿ ಅರೇಬಿಯಾದಲ್ಲಿ ಶಾಲಾ ತರಗತಿಗಳು ಪುನರಾರಂಭ ಮಾಡುವುದಿಲ್ಲ ಎಂದು ಸೌದಿ ಆರೋಗ್ಯ ಮಂತ್ರಿ ತೌಫೀಕ್ ಅಲ್ ರಬೀಹ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಬೀಹ್, ಆಗಸ್ಟ್ 30ರಿಂದ ಹೊಸ ಸಾಲಿನ ಶಾಲಾ ತರಗತಿಗಳು ಪ್ರಾರಂಭವಾಗಬೇಕಿದ್ಗು, ಕೊವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಿಕೊಂಡು ಮಕ್ಕಳಿಗೆ ಶಿಕ್ಷಣ ನೀಡುವುದು ಕಷ್ಟ ಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ಆಗಸ್ಟ್ 30ರಿಂದ ಅಕ್ಟೊಬರ್ 15ರ ವರೆಗೆ ಆನ್ ಲೈನ್ ತರಗತಿಗಳನ್ನು ನಡೆಸಲು ತೀರ್ಮಾನಿಸಲಾಗಿದೆೆ. ಅಕ್ಟೊಬರ್ 15ರ ನಂತರ ಮುಂದಿನ ತರಗತಿಗಳನ್ನು ಯಾವ ರೀತಿ ಮುಂದುವರಿಸುವುದು ಎಂಬ ಕುರಿತು ನಿರ್ಣಯಿಸಲಾಗುವುದು ಎಂದು ರಬೀಹ್ ಸ್ಪಷ್ಟಪಡಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.