(www.vknews.in) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಕ್ಕಿಲಾಡಿ 34 ಪುತ್ತೂರು ತಾಲೂಕು ಇಲ್ಲಿ 15 ವರ್ಷಗಳಿಂದ ಸಹ ಶಿಕ್ಷಕಿ ಹಾಗೂ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು ,ಮಕ್ಕಳಿಗೆ ನೆಚ್ಚಿನ ಶಿಕ್ಷಕಿಯಾಗಿ , ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರೊಂದಿಗೆ ಶಾಲೆಯ ಅಭಿವೃದ್ಧಿ ಗಾಗಿ ಶ್ರಮಿಸುತ್ತಾ ಸಮುದಾಯವನ್ನು ಶಾಲೆಯ ಕಡೆಗೆ ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದ ಸೆವ್ರಿನ್ ಮಾರ್ಟಿಸ್ ಎಂ. ಎ, ಬಿ ಎಡ್, ರವರು ಪದನ್ನೋತಿ ಹೊಂದಿರುತ್ತಾರೆ.
ಇವರು ಸರಕಾರಿ ಪದವಿ ಪೂರ್ವ ಕಾಲೇಜು ಅರಸಿನಮಕ್ಕಿ ಇಲ್ಲಿಗೆ ಪ್ರೌಡಶಾಲಾ ಸಹ ಶಿಕ್ಷಕಿ ಗ್ರೇಡ್ 2 ಆಗಿ ಮುಂಬಡ್ತಿ ಹೊಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.