SSF ಪದ್ಮುಂಜ ಶಾಖಾ ವತಿಯಿಂದ ಧ್ವಜ ದಿನ ಆಚರಣೆ

ಪದ್ಮುಂಜ(ವಿಶ್ವಕನ್ನಡಿಗ ನ್ಯೂಸ್): ಎಸ್ಸೆಸ್ಸೆಫ್ ಪದ್ಮುಂಜ ಶಾಖೆ ಇದರ ವತಿಯಿಂದ ಎಸ್ಸೆಸ್ಸೆಫ್ 31 ನೇ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು.

ಶಾಖಾ ಕಾರ್ಯದರ್ಶಿ ನಿಝಾಮುದ್ದೀನ್ ಸ್ವಾಗತವನ್ನು ಮಾಡಿದರು.
ಎಸ್ಸೆಸ್ಸೆಫ್ ಪದ್ಮುಂಜ ಶಾಖಾ ಉಪಾಧ್ಯಕ್ಷ ಸಿರಾಜುದ್ದೀನ್ ಮುಸ್ಲಿಯಾರ್ ಧ್ವಜಾರೋಹಣವನ್ನು ನೆರವೇರಿಸಿದರು.
ಖಲಂದರ್ ಷಾ ಜುಮಾ ಮಸ್ಜಿದ್ ಪದ್ಮುಂಜ ಇದರ ಖತೀಬರಾದ ರಿಯಾಝ್ ಬಾ ಹಸನಿ ಎಸ್ಸೆಸ್ಸೆಫ್ ಧ್ವಜ ದಿನದ ಸಂದೇಶವನ್ನು ಹಂಚಿಕೊಂಡರು.
ಖಲಂದರ್ ಷಾ ಜುಮಾ ಮಸ್ಜಿದ್ ಪದ್ಮುಂಜ ಇದರ ಅಧ್ಯಕ್ಷರಾದ ಕಾಸಿಂ ಪದ್ಮುಂಜ ಅಶಂಸ ಬಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಜಮಾಅತ್ ನಾಯಕರು, ಎಸ್ ವೈ ಎಸ್, ಎಸ್ಸೆಸ್ಸೆಫ್, ಎಸ್ ಬಿ ಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...