ರೆಂಜದಲ್ಲಿ ನಾಳೆ ವೆಲ್’ಕಂ ಇಲೆಕ್ಟ್ರಾನಿಕ್ ಶುಭಾರಂಭ

 

ರೆಂಜ(ವಿಶ್ವಕನ್ನಡಿಗ ನ್ಯೂಸ್): ಇರ್ದೆ ಬದ್ರಿಯಾ ಕಾಂಪ್ಲೆಕ್ಸ್ ನಲ್ಲಿ ಇಲೆಕ್ಟ್ರಾನಿಕ್ ಉಪಕರಣಗಳ ದುರಸ್ತಿ ಮತ್ತು ಮಾರಾಟ ಮಳಿಗೆ ವೆಲ್’ಕಂ ಇಲೆಕ್ಟ್ರಾನಿಕ್ಸ್ ಸೆಪ್ಟಂಬರ್ 21 ನಾಳೆ ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಮಾಲಿಕರು ತಿಳಿಸಿದ್ದಾರೆ.

ನೂತನ ಸಂಸ್ಥೆಯನ್ನು SKSSF ರಾಜ್ಯಾಧ್ಯಕ್ಷರಾರ ಅನೀಸ್ ಕೌಸರಿಯವರು ಉದ್ಘಾಟಲಿಸಲಿದ್ದಾರೆ.

ಸಂಸ್ಥೆಯಲ್ಲಿ ಇಲೆಕ್ಟ್ರಾನಿಕ್ ಉಪಕರಣಗಳ ಮಾರಟ ಮತ್ತು ಸೇವೆ ದೊರೆಯಲಿದೆ. ಅದಲ್ಲದೆ ಗೃಹಪಯೋಗಿ ವಸ್ತುಗಳು ದೊರೆಯಲಿದೆ. ಜೊತೆಗೆ ಮಿಕ್ಸಿ, ಗ್ರೈಂಡರ್, ಟಿ.ವಿ ಸೇರಿದಂತೆ ಎಲ್ಲಾ ಇಲೆಕ್ಟ್ರಾನಿಕ್ ವಸ್ತುಗಳ ರಿಪೇರಿ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...