ಜೆದ್ದಾ(www.Vknews.in): ಭಾರತದಲ್ಲಿ ಕೊವಿಡ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಿಂದ ಭಾರತಕ್ಕೆ ಎಲ್ಲಾ ಹೊರಹೋಗುವ ಹಾಗೂ ಒಳಬರುವ ವಿಮಾನಗಳನ್ನು ರದ್ದುಗೊಳಿಸಿ. ಸೌದಿ ವಿಮಾನಯಾವ ಪ್ರಾಧಿಕಾರವು ಸುತ್ತೋಲೆಹೊರಡಿಸಿದೆ.
ಈ ಆದೇಶದ ಪ್ರಕಾರ ಸೌದಿ ಅರೇಬಿಯಾದಿಂದ ಭಾರತಕ್ಕೆ ಹೋಗುವ ಹಾಗೂ ಭಾರತದಿಂದ ಸೌದಿ ಅರೇಬಿಯಾಕ್ಕೆ ಬರುವ ಎಲ್ಲಾ ವಿಮಾನಯಾನಗಳು ಮುಂದಿನ ಆದೇಶದ ವರೆಗೆ ರದ್ದಾಗಲಿವೆ. ಈ ಹೊಸ ಆದೇಶದಿಂದಾಗಿ ವಂದೇ ಭಾರತ್ ಮಿಷನ್ ಹಾಗೂ ಚಾರ್ಟರ್ಡ್ ವಿಮಾನಗಳೂ ಕೂಡ ರದ್ದಾಗುವ ಭೀತಿ ಎದುರಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.