ನಾವೂರು ಗ್ರಾಮದ ರಸ್ತೆ ಕಾಯಕಲ್ಪಕ್ಕೆ ಬಂಟ್ವಾಳ ಶಾಸಕರಿಂದ ಶಿಲಾನ್ಯಾಸ

ಬಂಟ್ವಾಳ, ಸೆ. 24, 2020 (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ನಾವೂರು ಗ್ರಾಮದ ಪೊೈಲೋಡಿ-ಮಲೆಬಾವು ರಸ್ತೆಗೆ 25 ಲಕ್ಷ ರೂಪಾಯಿ ಅನುದಾನದ ಕಾಮಗಾರಿಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಬುಧವಾರ ಶಿಲಾನ್ಯಾಸ ನೆರೆವೇರಿಸಿದರು.

ಈ ಸಂದರ್ಭ ಸದಾನಂದ ಹಳೆಗೇಟು, ಶಾಂತವೀರ ಪೂಜಾರಿ, ಜನಾರ್ಧನ ಕೊಂಬೆಟ್ಟು, ಸುದರ್ಶನ್ ಬಜ, ಸೀತರಾಮ ಗೌಡ, ವಿಜಯ ಕುಮಾರ್, ಯೋಗಿಶ್ ಪಟ್ಲ, ಶ್ರೀಮತಿ ವಿಲಾಸಿನಿ, ಶೀಲ, ಸುರೇಖ, ಜಯಂತಿ, ರಾಜೀವಿ, ಜೆಸಿಂತಾ ವಾಸ್, ಶೇಖರ ಪೂಜಾರಿ, ಪದ್ಮನಾಭ ಕೆಂಪುಗುಡ್ಡೆ, ಜಯರಾಮ ಗೌಡ, ಸಂಪತ್ ಕುಮಾರ್, ಪ್ರವೀಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಧಾನ ವರದಿಗಾರರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...