ಶ್ರೀಲಂಕಾ ಸೈನ್ಯ ಸೇರಿದ ಇಬ್ಬರು ಸ್ಟಾರ್ ಕ್ರಿಕೆಟಿಗರು

(ವಿಶ್ವ ಕನ್ನಡಿಗ ನ್ಯೂಸ್ www.vknews.in) ಶ್ರೀಲಂಕಾದ  ಕ್ರಿಕೆಟಿಗರಾದ ದಿನೇಶ್ ಚಂಡಿಮಾಲ್ ಹಾಗು ತಿಸೇರಾ ಪಿರೇರಾ ಲಂಕಾ ಸೇನೆಯನ್ನು ಅಧಿಕೃತವಾಗಿ ಸೇರಿದ್ದಾರೆ .

ದಿನೇಶ್ ಚಂಡಿಮಾಲ್ ಲಂಕಾ ತಂಡದ ನಾಯಕರಾಗಿದ್ದರು . ಈ ಇಬ್ಬರು ಆಟಗಾರರು ಐಪಿಎಲ್ ನಲ್ಲಿ ಕೂಡ ಗುರುತಿಸಿಕೊಂಡಿದ್ದರು .

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...