ದಿನಾಂಕ 18/10/2020 ರವಿವಾರ ಉಪ್ಪಿನಂಗಡಿ ಘಟಕಕ್ಕೆ ಜಿಲ್ಲಾ ಗೃಹರಕ್ಷಕದಳದ ಕಮಾಡೆಂಟ್  ಭೇಟಿ

(www.vknews.in) ದಿನಾಂಕ 18/10/2020 ರವಿವಾರ ಬೆಳಗ್ಗೆ 8:30ಕ್ಕೆ ಉಪ್ಪಿನಂಗಡಿ ಮಾದರಿ ಶಾಲೆಯ ಹಳೆಯ ಕಟ್ಟಡದ  ಆವರಣದಲ್ಲಿ ಇರುವ ಉಪ್ಪಿನಂಗಡಿ ಗೃಹರಕ್ಷಕದಳದ ಕಚೇರಿಗೆ ಜಿಲ್ಲಾ ಗೃಹರಕ್ಷಕದಳದ ಕಮಾಡೆಂಟ್  ಹಾಗೂ ಜಿಲ್ಲಾ ಪೌರರಕ್ಷಣಾದಳದ ಚಿಪ್ ವಾರ್ಡನ್ ಡಾ||ಮುರಲೀ ಮೋಹನ್ ಚೂಂತಾರುರವರು ಭೇಟಿ ನೀಡಲಿದ್ದಾರೆ  ಹಾಗೂ ನಂತರ ಘಟಕದ ಗೃಹರಕ್ಷಕರಿಗೆ ಆಯುಷ್ಯು ಇಲಾಖೆಯ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆ,ಸ್ಯಾನಿಟೈಜರ್, ಮಾಸ್ಕ್, ವಿತರಿಸಲಿದ್ದಾರೆ ನಂತರ9:00 ಗಂಟೆಗೆ ಬೆಳ್ತಂಗಡಿ ಗೃಹರಕ್ಷಕದಳದ ಘಟಕದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಉಪ್ಪಿನಂಗಡಿ ಗೃಹರಕ್ಷಕದಳದ ಪ್ರಭಾರ ಘಟಕಾಧಿಕಾರಿ ದಿನೇಶ್ .ಬಿ.ತಿಳಿಸಿದ್ದಾರೆ

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...