ಅಮೇರಿಕಾದ ಡೈರಿಯ ಪುಟಗಳು: ದೈತ್ಯ ರಾಜ್ಯ ಟೆಕ್ಸಾಸ್ ಮತ್ತು ಅಲ್ಲಿನವರ ತೀರದ ರಾಜ್ಯವ್ಯಾಮೋಹವೂ.!
ಗಿರಿ ಗುಂಜಗೋಡು ಅವರ ಅಮೇರಿಕಾದ ಪ್ರವಾಸ ಬರಹಗಳು ವಿಶ್ವ ಕನ್ನಡಿಗ ನ್ಯೂಸ್ ನಲ್ಲಿ ಪ್ರಕಟವಾಗಲಿದೆ.ಅಮೇರಿಕಾಕ್ಕೆ ಹೋಗುವ ಅವಕಾಶ ಸಿಗದವರಿಗೂ ಮನಮುಟ್ಟುವಂತೆ ಬರೆಯುವ ಅಮೇರಿಕಾದ ಡೈರಿಯ ಪುಟಗಳು ವಾರಕ್ಕೆರಡು ಬಾರಿ ಓದುಗರಿಗೆ ಸವಿ ನೀಡಲಿದೆ. ಹೆಚ್ಚಿನ ಅಮೆರಿಕನ್ನರು ತಮ್ಮ ತಮ್ಮ ರಾಜ್ಯಗಳ ಬಗ್ಗೆ ಹೆಮ್ಮೆಪಡುವುದು ದಿಟವಾದರೂ ಈ ಹೆಮ್ಮೆ ಅತೀ ಹೆಚ್ಚಾಗಿರುವುದು ಟೆಕ್ಸಸ್ ರಾಜ್ಯದವರಲ್ಲಿ ಅಂದರೆ ಟೆಕ್ಸನ್ನರಲ್ಲಿ. ದಶಕಗಳಷ್ಟು ಕಾಲ ಸ್ವತಂತ್ರ ದೇಶವಾಗಿದ್ದ ಕಾರಣಕ್ಕೋ ಏನೋ ತಮ್ಮ ರಾಜ್ಯದ ಬಗ್ಗೆ ಸಿಕ್ಕಾಪಟ್ಟೆ ಅಭಿಮಾನ ಇವರಿಗೆ. ನೀವು ಯಾವುದೇ ಪಟ್ಟಣದಲ್ಲಿ … Continue reading ಅಮೇರಿಕಾದ ಡೈರಿಯ ಪುಟಗಳು: ದೈತ್ಯ ರಾಜ್ಯ ಟೆಕ್ಸಾಸ್ ಮತ್ತು ಅಲ್ಲಿನವರ ತೀರದ ರಾಜ್ಯವ್ಯಾಮೋಹವೂ.!
Copy and paste this URL into your WordPress site to embed
Copy and paste this code into your site to embed