ವಿಭಿನ್ನ ಸೇವೆಯ ಮೂಲಕ ಜನಾಕರ್ಷಣೆ ಪಡೆದ ಶೂ ಲಾಂಡ್ರಿ ಮಂಗಳೂರು ಆರನೇ ವರ್ಷಕ್ಕೆ


ಮಂಗಳೂರು(ವಿಶ್ವ ಕನ್ನಡಿಗ ನ್ಯೂಸ್): ಮಂಗಳೂರಿನಲ್ಲಿ ಪಾದರಕ್ಷೆಗಳ ಶುಚಿತ್ವ ಹಾಗು ನಿರ್ವಹಣೆಯ ವಿನೂತನ ಪ್ರಯೋಗದ ಮೂಲಕ ೨೦೧೫ ರಲ್ಲಿ ಉದ್ದಿಮೆ ರಂಗದಲ್ಲಿ ಹೊಸತನ ನಿರ್ಮಿಸಿದ್ದ ಶೂ ಲಾಂಡ್ರಿ,ತನ್ನ ಮಳಿಗೆಯಲ್ಲಿ ಶೂ,ಚಪ್ಪಲ್,ಬ್ಯಾಗ್,ಕೋಟು,ಜರ್ಕಿನ್ ಹಾಗು ಕಾರ್ಪೆಟ್ ಗಳ ಸಂಪೂರ್ಣ ನಿರ್ವಹಣೆ ಹಾಗು ಶುಚಿತ್ವವನ್ನು ಆಧುನಿಕ ಯಂತ್ರೋಪಕರಣೆಗಳ ಮೂಲಕ ನುರಿತ ಕೆಲಸಗಾರರಿಂದ ನಡೆಸಿಕೊಡಲಾಗುತ್ತದೆ.ಇದರ ಜೊತೆಗೆ ಮೆಕ್ರೋ ಸೆಲ್ ರಬ್ಬರ್ ನಿಂದ ತಯಾರಿಸಿದ ಮೃದು ಮತ್ತು ತಂಡದ ವೈದ್ಯಕೀಯ ಚಪ್ಪಲಿಗಳೂ ಲಭ್ಯವಿದ್ದು ಮಧುಮೇಹ-ಕಾಲು-ಹಿಮ್ಮಡಿ ನೋವು ಮೊದಲಾದ ರೋಗದಲ್ಲಿ ಬಳಲುವವರಿಗೆ ಕಾಲಿಗೆ ನೆಮ್ಮದಿ ನೀಡುವ ಚಪ್ಪಲಿಗಳು ಲಭ್ಯವಿದೆ.ಪಾರ್ಸೆಲ್ ಮೂಲಕ ಸ್ವೀಕರಿಸಿ ಸಿದ್ದಪಡಿಸಿದ ಬಳಿಕ ಪಾರ್ಸೆಲ್ ಮೂಲಕ ಕಳುಹಿಸುವ ವ್ಯವಸ್ಥೆಯೂ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:+919743390797


ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...