ಶ್ರೀಕೃಷ್ಣ ನ ಪಾತ್ರಕ್ಕೆ ಜೀವ ತುಂಬಿದ ಸೌರಭ್ ರಾಜ್ ಜೈನ್

(ವಿಶ್ವ ಕನ್ನಡಿಗ ನ್ಯೂಸ್ www.vknews.in): ಸ್ಟಾರ್ ಸುವರ್ಣ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಂಡ ಮಹಾಭಾರತ ನಿನ್ನೆಗೆ ಅಂತ್ಯಗೊಂಡಿದೆ .ಕೋಟ್ಯಂತರ ಜನರನ್ನು ತನ್ನೆಡೆಗೆ ಸೆಳೆದ ಮಹಾಭಾರತ ಹಿಂದಿಯಲ್ಲಿ ಸುಮಾರು ಏಳು ವರ್ಷ ಪ್ರಸಾರಗೊಂಡಿತ್ತು .

ಲಕ್ಡೌನ್ ಸಮಯದಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಮರುಪ್ರಸಾರಗೊಂಡು ಸಾಕಷ್ಟು ಜನರನ್ನು ತನ್ನೆಡೆಗೆ ಸೆಳೆದುಕೊಂಡಿತ್ತು, ಅದರಲ್ಲೂ ಅತಿ ಹೆಚ್ಚು ಮನಸೆಳೆದ ಪಾತ್ರ ಶ್ರೀಕೃಷ್ಣನ ಪಾತ್ರ . ಸೌರಭ್ ರಾಜ್ ಜೈನ್ ಕೃಷ್ಣನ ಪಾತ್ರಕ್ಕೆ ಅಕ್ಷರಶಃ ಜೀವ ತುಂಬಿದ್ದಾರೆ . ಪೂರ್ತಿ ಮಹಾಭಾರತ ಕಥೆಯೇ ಕೃಷ್ಣನ ಮೇಲೆ ಬಿಂಬಿತವಾಗಿದ್ದು ಆ ಪಾತ್ರಕ್ಕೆ ಸೌರಭ್ ಜೀವ ನೀಡಿದ್ದಾರೆ .

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...