ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಲಿರುವ ಡಾ.ಮುರಳೀ ಮೋಹನ್ ಚೂಂತಾರು ರವರಿಗೆ ಅಭಿನಂದನೆಗಳು

(ವಿಶ್ವ ಕನ್ನಡಿಗ ನ್ಯೂಸ್) : ರಾಜೀವ್ ಗಾಂಧಿ ವಿಜ್ಞಾನಿ ವಿಶ್ವ ವಿದ್ಯಾನಿಲಯದ ರಾಜ್ಯೋತ್ಸವ ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಅನನ್ಯ ಸೇವೆಗೆ ಸನ್ಮಾನ ಸ್ವೀಕರಿಸಲಿರುವ, ವೃತ್ತಿಯಲ್ಲಿ ದಂತವೈದ್ಯರೂ, ಗೃಹ ರಕ್ಷಕ ದಳದ ಸಮಾದೇಷ್ಟರೂ, ವಿಶ್ವ ಕನ್ನಡಿಗ ನ್ಯೂಸ್ ನ ಅಂಕಣಕಾರರೂ ಆದ ಡಾ.ಮುರಳೀ ಮೋಹನ ಚೂಂತಾರು ರವರಿಗೆ ಅಭಿನಂದನೆಗಳು.

ಇನ್ನಷ್ಟು ಗೌರವಗಳು ನಿಮ್ಮನ್ನು ಅರಸಿ ಬರಲಿ, ನಿಮ್ಮ ಸೇವೆ ಮತ್ತಷ್ಟು ಬಿರುಸಿನಿಂದ ಸಾಗಲಿ ಎಂಬ ಹಾರೈಕೆ ನಮ್ಮದು.

-ವಿಶ್ವ ಕನ್ನಡಿಗ ನ್ಯೂಸ್ ಸಂಪಾದಕ ಮಂಡಳಿ

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...