ಕೆಸಿಎಫ್ ಅನಿವಾಸಿ ಸದಸ್ಯರಿಂದ ಕೂರತ್ ಸ್ಸಾದಾತ್ ತಂಙಳ್ ರವರಿಗೆ ಸನ್ಮಾನ

(ವಿಶ್ವ ಕನ್ನಡಿಗ ನ್ಯೂಸ್) : ಮುಹಿಯ್ಯದ್ದೀನ್ ಜುಮಾ ಮಸೀದಿ ತೋಟಾಲು ಕೈರಂಗಳ ಇದರ ಆದೀನದಲ್ಲಿ ನಡೆದ ನೂತನ ಮದರಸ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಯವರಾದ ಕೂರತ್ ಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ತಂಙಳ್ ರವರನ್ನು ಅನಿವಾಸಿ ಕನ್ನಡಿಗರ ಸಂಘಟನೆ ಕೆಸಿಎಫ್ ಸದಸ್ಯರು ತಂಙಳ್‌ರವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಉಲಮಾಗಳು, ಉಮರಾಗಳು ಉಪಸ್ಥಿತರಿದ್ದರು.

ರಿಪೋರ್ಟ್ : ಇಕ್ಬಾಲ್ ಕೈರಂಗಳ

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...