ಅಮೆರಿಕಾ ಅಧ್ಯಕ್ಷ ಪಟ್ಟದ ಸಮೀಪ ತಲುಪಿದ ಜೋ ಬೈಡನ್

(ವಿಶ್ವ ಕನ್ನಡಿಗ ನ್ಯೂಸ್ ): ತೀವ್ರ ಕುತೂಹಲ ಕೆರಳಿಸುತ್ತಾ ಸಾಗಿದ ಅಮೆರಿಕಾ ಅಧ್ಯಕ್ಷೀಯ ಪಟ್ಟದ ಚುನಾವಣೆ ಅಂತಿಮ ಹಂತ ತಲುಪಿದ್ದು  ಜೋ ಬೈಡನ್ ವಿಜಯದ ಸಮೀಪ ತಲುಪಿದ್ದಾರೆ.

ಕೊನೆಯ ಹಂತದಲ್ಲಿ ಎರಡು ಪ್ರಮುಖ ರಾಜ್ಯಗಳಲ್ಲಿ ಗೆದ್ದ ಜೋ ಬೈಡನ್ ಇದೀಗ 264 ಎಲೆಕ್ಟ್ರಾಲ್ ಮತಗಳನ್ನು ಪಡೆದು ಡೊನಾಲ್ಡ್ ಟ್ರಂಪ್ ಅವರಿಗಿಂತ ಮುನ್ನಡೆ ಪಡೆದುಕೊಂಡಿದ್ದಾರೆ.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...