ಅಮೇರಿಕ : ಡೊನಾಲ್ಡ್ ಟ್ರಂಪ್ ಗೆ ಹೀನಾಯ ಸೋಲು : ಭರ್ಜರಿ ಜಯ ಗಳಿಸಿದ ಜೋ ಬೈಡನ್

(ವಿಶ್ವ ಕನ್ನಡಿಗ ನ್ಯೂಸ್ www.vknews.in ): ತೀವ್ರ ಕುತೂಹಲ ಕೆರಳಿಸುತ್ತಾ ಸಾಗಿದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋಲು ಕಂಡಿದ್ದು ಜೋ ಬೈಡನ್ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಜೋ ಬೈಡನ್ 284 ಎಲೆಕ್ಟ್ರಾಲ್ ಮತಗಳನ್ನು ಪಡೆದರೆ ಟ್ರಂಪ್ ಕೇವಲ 214 ಮತ ಗಳಿಸಿದ್ದಾರೆ.

 

 

 

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...