ವಾಷಿಂಗ್ಟನ್(ವಿಶ್ವ ಕನ್ನಡಿಗ ನ್ಯೂಸ್): ಜಾಗತಿಕ ಮಹತ್ವ ಪಡೆದಿದ್ದ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಡೆನ್ ಹಾಗು ಟ್ರಂಪ್ ನಡುವೆ ತೀವ್ರ ಕುತೂಹಲ ಕೆರಳಿಸುವಷ್ಟು ಪ್ರತಿಸ್ಪರ್ದೆ ನಡೆದಿತ್ತು.ಇಂದು ಅಮೇರಿಕಾದ ಶ್ವೇತ ಭವನ ತನ್ನ ನೂತನ ಅಧ್ಯಕ್ಷರ ಘೋಷಣೆ ಮಾಡಿದ್ದು ಅಮೇರಿಕಾದ 46 ನೇ ಅಧ್ಯಕ್ಷರಾಗಿ ಜೋ ಬಿಡೆನ್ ಆಯ್ಕೆಯಾಗಿದ್ದಾರೆಂದು ತಿಳಿಸಿದೆ.ಅಮೇರಿಕಾದ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಮಹಿಳಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
“ನನ್ನಲ್ಲಿ ಹಾಗು ಕಮಲಾರಲ್ಲಿ ವಿಶ್ವಾಸವಿರಿಸಿದ್ದ ಅಮೇರಿಕಾದ ಜನತೆಗೆ ನಾನು ಆಭಾರಿಯಾಗಿದ್ದೇನೆ,ವಿನಮ್ರನಾಗಿದ್ದೇನೆ.ಎಲ್ಲಾ ರೀತಿಯ ಅಡ್ಡಿಯ ನಡುವೆಯೂ ಅಮೇರಿಕಾದ ಜನತೆ ಓಟು ಹಾಕಿ,ಅಮೇರಿಕಾದ ಜನತೆಯಲ್ಲಿ ಪ್ರಜಾಪ್ರಭುತ್ವ ಆಳವಾಗಿದೆ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ” –ಜೋ ಬಿಡೆನ್ ಅಮೇರಿಕಾದ ನೂತನ ಅಧ್ಯಕ್ಷ
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.