ಬದುಕು-ನಿರೀಕ್ಷೆ…(ಕವನ)

ನಿರೀಕ್ಷೆಯಾ ಬದುಕು
ತುತ್ತಿಗಾಗಿ ಅಲೆಯುವ
ಕಳೆಯುವಾ ಹೊತ್ತು..
ಮಿಂಚೋ…ಗುಡುಗೋ..
ಮಳೆಯೋ ಬಿಸಿಲೋ..
ಕಾಯಬೇಕು ಬದುಕಿಗಾಗಿ…
ಬದುಕಲು-
‘ಕಾಯ’ ಬೇಕು…
ಹಣತೆ ಬೆಳಗಲು
ತೈಲವನೆರೆಯ ಬೇಕು..!!!

ನಾರಾಯಣ ರೈ ಕುಕ್ಕುವಳ್ಳಿ.
ಫೊಟೊ ಕೃಪೆ:ಆನಂದ ಕುಮಾರ್ ಬೆಂಗಳೂರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...