ಎಲಿಮಲೆ(ವಿಶ್ವಕನ್ನಡಿಗ ನ್ಯೂಸ್): ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಲಿಮಲೆ ಇದರ 2020-21 ನೇ ಸಾಲಿನ ಸದಸ್ಯತ್ವ ಅಭಿಯಾನದ ಪೋಸ್ಟರ್ ಪ್ರದರ್ಶನ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಚಾಲನೆಯು ಜುಮಾ ನಮಾಝಿನ ಬಳಿಕ ಸುನ್ನೀ ಸೆಂಟರ್ ಎಲಿಮಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶಾಖಾಧ್ಯಕ್ಷರಾದ ಝಕರಿಯಾ ಸಅದಿ ಸದಸ್ಯರುಗಳಾದ ನಾಸಿರ್, ಸಾಬಿತ್, ಸಿನಾನ್, ಆಸಿಫ್, ಮುನ್ಝಿರ್,ಫಾರಿಸ್ ಹಾಗೂ KCF ಮೆಂಬರ್ ಗಳಾದ ಭಾತಿಷ, ಕೆಎಸ್ಎಮ್ ಮುಂತಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.