ಸೌದಿ ಅರೇಬಿಯಾ: ಇತಿಹಾಸದಲ್ಲಿ ಮೊದಲ ಬಾರಿ ಶೂರಾ ಕೌನ್ಸಿಲ್ ಗೆ 24 ಮಹಿಳಾ ಸದಸ್ಯರ ನೇಮಕ

ಜೆದ್ದಾ(www.vknews.in): ಶೂರಾದ ವಿವಿಧ ಸಮಿತಿಗಳಲ್ಲಿ ಸೇವೆ ಸಲ್ಲಿಸಲು ಹೆಚ್ಚಿನ ಸಂಖ್ಯೆಯ ಮಹಿಳಾ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, 14 ಶೌರಾ ಸಮಿತಿಗಳಲ್ಲಿ 24 ಮಹಿಳಾ ಸದಸ್ಯರನ್ನು ನೇಮಿಸಲಾಗಿದೆ.

ಭದ್ರತಾ ವ್ಯವಹಾರಗಳ ಸಮಿತಿಯು ಮಹಿಳಾ ವೈದ್ಯರು ಮತ್ತು ಏಳು ಮಾಜಿ ಭದ್ರತಾ ಅಧಿಕಾರಿಗಳನ್ನು ಒಳಗೊಂಡಿದ್ದು, ಅವರಲ್ಲಿ ಹೆಚ್ಚಿನವರು ಪ್ರಮುಖ ಜನರಲ್‌ಗಳಾಗಿದ್ದಾರೆ. ಪ್ರತಿ ಶೌರಾ ಸಮಿತಿಯು ಅಧ್ಯಕ್ಷ ಮತ್ತು ಉಪಾಧ್ಯಕ್ಷರಲ್ಲದೆ ಒಂಬತ್ತು ಸದಸ್ಯರನ್ನು ಒಳಗೊಂಡಿರುತ್ತದೆ ಮತ್ತು ಪ್ರತಿಯೊಬ್ಬ ಸದಸ್ಯರ ಅಧಿಕಾರಾವಧಿ ಒಂದು ವರ್ಷವಾಗಿರುತ್ತದೆ. ಪ್ರತೀ ಸಮಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಒಂದು ಬಾರಿ ಮಾತ್ರ ಮರು ನಾಮನಿರ್ದೇಶನ ಮಾಡಲು ಅನುಮತಿ ಇದೆ ಮತ್ತು ಅವರನ್ನು ರಹಸ್ಯ ಮತದಾನದಿಂದ ಆಯ್ಕೆ ಮಾಡಲಾಗುತ್ತದೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...