ಉಳ್ಳಾಲ(ವಿಶ್ವಕನ್ನಡಿಗ ನ್ಯೂಸ್): ಕೆ.ಸಿ.ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದಿಯಲ್ಲಿ ಮಾಸಿಕ ನಡೆಸಲ್ಪಡುವ ಧ್ಸಿಕ್ರ್ ಮಜ್ಲಿಸ್ ಇದರ 29 ನೇ ವಾರ್ಷಿಕ ಜನವರಿ 20ರಿಂದ 23 ರ ವರೆಗೆ 3 ದಿನಗಳ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು ಝೈನುಲ್ ಉಲಮಾ ಖಾಝಿ ಅಬ್ದಲ್ ಹಮೀದ್ ಮುಸ್ಲಿಯಾರ್ ಮಾಣಿ ಉದ್ಘಾಟನೆ ಹಾಗೂ ದುವಾ ನೇತೃತ್ವ ವಹಿಸುವರು.
ಮಸೀದಿ ಅಧ್ಯಕ್ಷ ಕೆ.ಎಮ್ ಅಬ್ಬಾಸ್ ಕೊಲಂಗರೆ ಅಧ್ಯಕ್ಷತೆ ವಹಿಸುವರು. ಮುನೀರ್ ಸಖಾಫಿ ಕೆ ಸಿ ರೋಡ್. ಬಹು ಕೆ.ಪಿ.ಹುಸೈನ್ ಸಆದಿ ಕೆ ಸಿ ರೋಡ್ ಮುಖ್ಯ ಬಾಷಣ ಮಾಡುವರು ಧ್ಸಿಕ್ರ್ ಮಜ್ಲಿಸ್ ನೇತೃತ್ವವನ್ನು ಖಾಝಿ ಖುರ್ರತು ಸಾದಾತ್ ಫಝಲ್ ಕೋಯಮ್ಮ ತಂಙಳ್ ಕೂರತ್ ವಹಿಸಲಿರುವರು ಎಂದು ಪ್ರಕಟನೆಯಲ್ಲಿ ಕೋರಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.