ಮಂಗಳೂರು (www.vknews.com) : ಕಲ್ಲಿಕೋಟೆಯ ‘ಮರ್ಕಝ್ ನಾಲೇಜ್ ಸಿಟಿ’ಯ ಅಧೀನದಲ್ಲಿರುವ ಹ್ಯಾಬಿಟಸ್ ಲೀಡರ್ಶಿಪ್ ಸ್ಕೂಲ್ ‘ಪಿಜಿಡಿಎಲ್ಎಂ’ ಕೋರ್ಸ್ಗೆ ಅರ್ಜಿ ಆಹ್ವಾನಿಸಿದೆ.
ಒಂದು ತಿಂಗಳ ಇಂಟರ್ನಿಶಿಪ್ನೊಂದಿಗೆ ಮೂರು ತಿಂಗಳ ‘ಪಿಜಿಡಿಎಲ್ಎಂ’ ಕೋರ್ಸ್ಗೆ ಯಾವುದೇ ಪದವಿ ಪಡೆದ ವಿದ್ಯಾರ್ಥಿಯು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜನವರಿ 26 ಕೊನೆಯ ದಿನಾಂಕವಾಗಿರುತ್ತದೆ. ಫೆಬ್ರವರಿ ಪ್ರಥಮ ವಾರದಲ್ಲಿ ತರಗತಿಯನ್ನು ಆರಂಭಿಸಲಾಗುವುದು ಎಂದು ಕೋರ್ಸ್ನ ಸಂಯೋಜನ ಮುಹಮ್ಮದ್ ರಿಫಾಯ್ ಮಂಗಳೂರು ತಿಳಿಸಿದ್ದಾರೆ.
2021ನೆ ಶೈಕ್ಷಣಿಕ ವರ್ಷದ ಪ್ರಥಮ ಬ್ಯಾಚ್ನ ಈ ಕೋರ್ಸ್ ನಿರಂತರವಾಗಿ (ಸುಮಾರು 800ರಿಂದ 1,೦೦೦ ಗಂಟೆಗಳ ಅವಧಿ) ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ: 9142807807 ಅಥವಾ 9142804804 (ಕರೆ ಮತ್ತು ವಾಟ್ಸ್ಆ್ಯಪ್)ನ್ನು ಸಂಪರ್ಕಿಸಬಹುದಾಗಿದೆ.
ಕೋರ್ಸ್ನ ಉದ್ದೇಶ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.