ಕಿನ್ಯ(ವಿಶ್ವಕನ್ನಡಿಗ ನ್ಯೂಸ್): ಕಿನ್ಯ ಗ್ರಾಮದಲ್ಲಿ ಇತ್ತೀಚಿಗೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅತ್ಯಧಿಕ ಬಹುಮತದಿಂದ ಮರು ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಸಿರಾಜುದ್ದೀನ್ ಕಿನ್ಯ ಮತ್ತು ಫಾರೂಕ್ ಕಿನ್ಯ ರವರಿಗೆ ಮುಂಬಯಿ ಲೋನಾವಾಲಾ ಯುವ ಉದ್ಯಮಿ ಆಸಿಫ್ ಉಕ್ಕುಡ ಮತ್ತು ಬಳಗದವರು ಅದ್ದೊರಿ ಸ್ವಾಗತ ಮಾಡಿ ಅಭಿನಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.