ವಿದೇಶ ಸುದ್ದಿಗಳು(ವಿಶ್ವಕನ್ನಡಿಗ ನ್ಯೂಸ್): ಅಮೇರಿಕನ್ ಮ್ಯಾಗಝಿನ್ ಒಂದರ ಮಾರ್ಚ್ ಆವೃತ್ತಿಯ ಮುಖಪುಟದಲ್ಲಿ ಮೂರು ಕೃಷಿ ಕಾನೂನುಗಳ ವಿರುದ್ಧ ಭಾರತೀಯ ಮಹಿಳೆಯರು ಪ್ರತಿಭಟನೆ ನಡೆಸಿದ ಚಿತ್ರವನ್ನು ಪ್ರಕಟ ಮಾಡಲಾಗಿದೆ.
ಮುಖಪುಟದಲ್ಲಿ ತೋರಿಸಲಾದ ಚಿತ್ರವು ಡೆಲ್ಹಿಯ ಹೊರವಲಯದಲ್ಲಿರುವ ಟಿಕ್ರಿ ಗಡಿಯಲ್ಲಿ ಸುಮಾರು 20 ಮಹಿಳಾ ಪ್ರತಿಭಟನಾಕಾರರನ್ನು ತೋರಿಸಲಾಗಿದೆ, ಜೊತೆಗೆ ಇದರ ಕುರಿತ ಲೇಖನವನ್ನೂ ಪ್ರಕಟ ಮಾಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.