(www.vknews.com) : ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಪೇರಡ್ಕದ ತೆಕ್ಕಿಲ್ ಮಹಮ್ಮದ್ ಕುಂಞ ಅವರ ಸಹೋದರಿ ಅಸ್ಮಾ ತೆಕ್ಕಿಲ್ ಹಾಗು ದಿವಂಗತ ಅಬ್ದುಲ್ ರಹಿಮಾನ್ ಆರಿಕ್ಕಾಡಿ ಅವರ ಸುಪುತ್ರ ಮುದಸ್ಸಿರ್ ತೆಕ್ಕಿಲ್ 35 ವರ್ಷ ಇವರು ಕೋವಿಡ್ ನಿಂದ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ನೆನ್ನೆ ರಾತ್ರಿ ನಿಧನರಾದರು.
ಇವರು ತೆಕ್ಕಿಲ್ ಸೂಪರ್ ಮಾರ್ಕೆಟ್ ನಾ ಪಾಲುದಾರರು. ಇವರ ಪತ್ನಿ ಸುಹಾಧ ಹಾಗು ಮೂರು ಜನ ಗಂಡು ಮಕ್ಕಳನ್ನು, ಸಹೋದರಿರಾದ ಶಹೀಮ ಮತ್ತು ಆಯಿಷಾ ಹಾಗು ಅಳಿಯಂದಿರು, ಅಪಾರ ಬಂದು ಮಿತ್ರ ರನ್ನು ಅಗಲಿದ್ದಾರೆ.
ಇವರ ಅಗಲಿಕೆಗೆ ಮಂಜೇಶ್ವರದ ಶಾಸಕ A. K.M. ಅಶ್ರಫ್ ಅವರು ಸಂತಾಪ ವ್ಯಕ್ತಪಡಿಸಿರುತ್ತಾರೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.