ಕ್ಯಾಲಿಗ್ರಫಿ ಪ್ರತಿಭೆಗಳಿಗೆ ವಿಜಯಶಾಲಿಯಾಗುವ ಸುವರ್ಣವಕಾಶ
(ವಿಶ್ವ ಕನ್ನಡಿಗ ನ್ಯೂಸ್) : ಕ್ಯಾಲಿಗ್ರಫಿ ಪ್ರತಿಭೆಗಳಿಗೆ ಅರೇಬಿಕ್ ಕ್ಯಾಲಿಗ್ರಫಿ ಸ್ಪರ್ಧೆ ಮೂಲಕ ವಿಜಯಶಾಲಿಯಾಗುವ ಸುವರ್ಣವಕಾಶ ಒಂದನ್ನು ಫೆಸ್ರ ಮೀಡಿಯಾ ಒದಗಿಸುತ್ತಿದೆ.
ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಫೆಸ್ರ ಮೀಡಿಯಾ ಒದಗಿಸುತ್ತಿದೆ ತಮಗೊಂದು ಸುವರ್ಣವಕಾಶ
ಸ್ಪರ್ಧೆಯಲ್ಲಿ ಭಾಗವಹಿಸಿ ಆಕರ್ಷಕ ನಗದು ಬಹುಮಾನವನ್ನು ತಮ್ಮದಾಗಿಸಿಕೊಳ್ಳಿ
ಪ್ರಥಮ ಬಹುಮಾನ 1೦,೦೦೦ Rs. ದ್ವಿತೀಯ ಬಹುಮಾನ 5,000 Rs.
ನಿಬಂಧನೆಗಳು :
1. ಕ್ಯಾಲಿಗ್ರಫಿ ಸ್ಪರ್ಧೆಯು ವಿಡಿಯೋ ಮುಖಾಂತರವಾಗಿರುತದೆ. 2. ಅರ್ಹವಾದ ವಿಡಿಯೋವನ್ನು ಮಾತ್ರ ನಮ್ಮ ಯೂಟ್ಯೂಬ್ ಚಾನ್ನೆಲ್ನಲ್ಲಿ ಅಪ್ಲೋಡ್ ಮಾಡಲಾಗುವುದು. 3. ನಮ್ಮ ಯೂಟ್ಯೂಬ್ ಚಾನ್ನೆಲ್ನಲ್ ಅತೀ ಹೆಚ್ಚು ಮೆಚ್ಚುಗೆ ಪಡೆದ ವಿಡಿಯೋವನ್ನು ವಿಜಯಿ ಎಂದು ಘೋಷಿಸಲಾಗುವುದು. 4. ಕ್ಯಾಲಿಗ್ರಫಿ ವಿಡಿಯೋವನ್ನು ಮೇಲ್ ಮುಖಾಂತರ ಕಳುಹಿಸಿಕೊಡಬೇಕು. (ಒಂದು ಇಮೇಜ್ ಅನ್ನು ಕಳುಹಿಸಬೇಕು) 5. ಎಡಿಟ್ ಮಾಡಿದ ವಿಡಿಯೋ ಒಂದು ನಿಮಿಷಕ್ಕಿಂತ ಅಧಿಕವಾಗಿರಬೇಕು 6. ಕ್ಯಾಲಿಗ್ರಫಿಯ ಮೂಲೆಯಲ್ಲಿ ಫೆಸ್ರ ಮೀಡಿಯಾ ಕ್ಯಾಲಿಗ್ರಫಿ ಕಾಂಪಿಟಿಷನ್ ಎಂದು ನಮೂದಿಸಬೇಕು (ನಕಲು ಅಲ್ಲ ಎಂದು ಪರಿಶೀಲಿಸಲು) 7. ವಿಡಿಯೋ ಮಾಡುವಾಗ ಮೊಬೈಲ್ ಅನ್ನು ಲ್ಯಾಂಡ್ಸ್ಕೇಪ್ ಆಗಿ ಹಿಡಿದಿರಬೇಕು. 8. ಕಾಪಿರೈಟ್ ಬಂದಲ್ಲಿ ಸ್ಪರ್ಧಾರ್ಥಿಯನ್ನು ತಿರಸ್ಕರಿಸಲಾಗುವುದು. 9. ವಿಡಿಯೋ ಪ್ರಕಟಣೆಯ ಮತ್ತು ಫಲಿತಾಂಶದ ದಿನಾಂಕವನ್ನು ತಿಳಿಸಲಾಗುವುದು. 10. ಸ್ಪರ್ಧಾರ್ಥಿಯು ಮುಂಚಿತವಾಗಿ ನೋಂದಣಿ ಮಾಡಿರತಕ್ಕದ್ದು 11. ತಮ್ಮ ವಿಡಿಯೋವನ್ನು ಸ್ನೇಹಿತರೊಂದಿಗೆ ಹಂಚುವ ಮುಖಾಂತರ ಲೈಕ್ಸ್ ಅನ್ನು ಪಡೆಯಬಹುದು 12. ನೋಂದಣಿ ಮಾಡಿದ ಸ್ಪರ್ಧಾರ್ಥಿಯು ದಿನಾಂಕ ಆಗಸ್ಟ್ 12 ರ ಒಳಗಾಗಿ ವಿಡಿಯೋ ಮೇಲ್ ಮಾಡಬೇಕು
ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಣಿ ಮತ್ತು ಇತರ ಮಾಹಿತಿಗಾಗಿ ವಾಟ್ಸಾಪ್ಪ್ನಲ್ಲಿ ಸಂಪರ್ಕಿಸಿರಿ : +91 9663245452
Email: [email protected] Our YouTube channel : https://youtube.com/c/FesraMedia Instagram : https://instagram.com/fesra_media?r=nametag
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.