(www.vknews.com) : ಸೋಮವಾರಪೇಟೆ ಬಜೆಗುಂಡಿ ಎಂಬ ಊರಿನ ಅಕ್ಬರ್ ರಿಯಾಝ್ ಎಂಬುವವರಿಗೆ ಕಳೆದ ಮೂರು ದಿವಸದ ಮುಂಚೆ ಅಲ್ಲಾಹನ ಅಪಾರ ಅನುಗ್ರಹದಿಂದ 10 ವರ್ಷಗಳ ದಾಂಪತ್ಯದ ನಡುವೆ ಅವಳಿ ಮಕ್ಕಳ ಜನನವಾಯಿತು. ಹುಟ್ಟಿದ ನಂತರ ಅವಳಿ ಮಕ್ಕಳೊಂದಾದ ಹೆಣ್ಣು ಮಗುವು ಮರಣಹೊಂದಿತು.
ಆದರೆ ಇದೀಗ ಉಳಿದಿರುವ ಮತ್ತೊಂದು ಗಂಡು ಮಗುವಿನ ಉಳಿವಿಗಾಗಿ ತಾವೆಲ್ಲರೂ ಕೈ ಜೋಡಿಸಬೇಕಿದೆ. ನಿರಂತರವಾಗಿ 3 ತಿಂಗಳು ಬಿಡದೆ ವೆಂಟಿಲೇಟರ್ನಲ್ಲಿ ಇರಿಸಿದರೆ ಮಾತ್ರ ಮಗು ಸಿಗಲು ಸಾಧ್ಯವೆಂದು ಮೈಸೂರಿನ ಅಪೋಲೋ ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಗಲ್ಫ್ ಜೀವನ ನಡೆಸಿದ ಅಕ್ಬರ್ ರಿಯಾಝ್ ಇದೀಗ ಊರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು ಸುಮಾರು 20 ಲಕ್ಷ ಹಣವನ್ನು ಸ್ವರೂಪಿಸಬೇಕಾದ ಬಹಳ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿಕೊಂಡಿದ್ದಾರೆ.
ಆದುದರಿಂದ ಆತ್ಮೀಯ ಬಂಧು ಮಿತ್ರರಲ್ಲಿ ಕೇಳಿಕೊಳ್ಳುವುದೇನೆಂದರೆ ಆ ಮಗು ಇವರ ಬದುಕಿನಲ್ಲಿ ಉಳಿಯಲು ನಿಮ್ಮೆಲ್ಲರ ಸಹಾಯ ಸಹಕಾರ ಅನಿವಾರ್ಯವಾಗಿದೆ.
ಈ ಕೆಳಕಂಡ ಬ್ಯಾಂಕ್ ಡೀಟೇಲ್ಸ್ ಗೆ ತಮ್ಮ ಕೈಯಿಂದಾಗುವ ಸಹಾಯವನ್ನು ನೀಡಿ ಸಹಕರಿಸಿರಿ
Apollo BGS Hospital Mysore Contact Number 0821-256 8888 +91 7026606687
6 days old Baby
Details: – Account holder Name:AKBAR RIYAZ Bank account number: 31619053246 Bank name:SBI (STATE BANK OF INDIA) Branch: SOMWARPET IFSC code: SBIN0011261 Phone pay: 9886622619 Google pay: 9886622619
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.