(www.vknewes.com) : MAMA ಸಂಘಟನೆಯ ವಾರ್ಷಿಕ ಮಹಾಸಭೆಯು ದಿನಾಂಕ 10/09/2021ನೇ ಶುಕ್ರವಾರ ಮಧ್ಯಾಹ್ನ ಜುಮಾ ನಮಾಜಿನ ಬಳಿಕ ಇಸ್ಮಾಯಿಲ್ ಜಿ.ಐ.ಯವರ ಮನೆಯಲ್ಲಿ ನಡೆಯಿತು. ಸಭೆಯನ್ನು ದುಆದೊಂದಿಗೆ ಪ್ರಾರಂಭಿಸಲಾಯಿತು. ಸಂಘಟನೆಯ ನಿಕಟಪೂರ್ವ ಕಾರ್ಯದರ್ಶಿ ಜಮಾಲ್ ಉಚ್ಚಿಲ್ ಅವರು ವರದಿಯನ್ನು ಮಂಡಿಸಿದರು. ಲೆಕ್ಕಪತ್ರವನ್ನು ಮಂಡಿಸಿ ಸಭೆಯಲ್ಲಿ ಅನುಮೋದಿಸಲಾಯಿತು. ಸಭಾಧ್ಯಕ್ಷರಾಗಿ ಶರೀಫ್ ಸಂಕೋಳಿಗೆ ಅವರನ್ನು ಆಯ್ಕೆ ಮಾಡಲಾಯಿತು. ಪ್ರಸಕ್ತ ಕಾರ್ಯಕಾರಿ ಸಮಿತಿಯನ್ನು ಬರ್ಖಾಸ್ತು ಮಾಡಿ ಹೊಸ ಸಮಿತಿಯನ್ನು ರಚಿಸಲಾಯಿತು. ಹೊಸ ಕಾರ್ಯಕಾರಿ ಸಮಿತಿಯನ್ನು ಕೆಳಗಿನಂತೆ ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರು: ಶೈಖ್ ಮೊಹಿದಿನ್ ಉಪಾಧ್ಯಕ್ಷರು: ನೌಷಾದ್ ಉಚ್ಚಿಲ್ ಕಾರ್ಯದರ್ಶಿ: ಜಮಾಲ್ ಉಚ್ಚಿಲ್ ಜೊತೆ ಕಾರ್ಯದರ್ಶಿ: ತನ್ವೀರ್ ಉಚ್ಚಿಲ್ ಕೋಶಾಧಿಕಾರಿ: ಶರೀಫ್ ಸಂಕೋಳಿಗೆ ಜೊತೆ ಕೋಶಾಧಿಕಾರಿ: ಇಕ್ಬಾಲ್ ಉಚ್ಚಿಲ್ ಮುಖ್ಯ ಸಲಹೆಗಾರರು: ಇಸ್ಮಾಯಿಲ್ ಜಿ. ಐ ಮತ್ತು ಶಾಫಿ ಉಚ್ಚಿಲ್ ಮಾಧ್ಯಮ ಸಲಹೆಗಾರರು: ಹಾಶಿಮ್ ಉಚ್ಚಿಲ್ & ಇಕ್ಬಾಲ್ ಉಚ್ಚಿಲ್
ಸಮಿತಿ ಸದಸ್ಯರು: ಫಾರೂಕ್ ಎಂ.ಕೆ. ಅಫ್ತಾರ್ ಉಚ್ಚಿಲ್ ಝುಬೈರ್ ಯು.ಎ. ಅಶ್ರಫ್ ಕಿನ್ಯ ಇಂತಿಯಾಜ್ ಕೆ ಇಕ್ಬಾಲ್ ಹುಸೈನ್ ಝಮೀರ್ ಕೆ ಝಮೀರ್ ಎಂ ಸನಾವುಲ್ಲಾ ರಂಜಾನ್ ಮಹ್ಲೂಫ್
ಸ್ವಲಾತಿನೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.