ಒಮಾನ್(ವಿಶ್ವಕನ್ನಡಿಗ ನ್ಯೂಸ್): ಕೋವಿಡ್-19 ನ ಕಾರಣದಿಂದ ಶುಕ್ರವಾರದ ಪ್ರಾರ್ಥನೆಗೆ 2020 ರ ಮಾರ್ಚ್ ನಲ್ಲಿ ನಿರ್ಭಂಧಿಸಲಾಗಿದ್ದು, ಇದೀಗ ಪ್ರಾರ್ಥನೆಗಾಗಿ ಮಸೀದಿಗಳನ್ನು ತೆರೆಯಲು ಧಾರ್ಮಿಕ ವ್ಯವಹಾರಗಳ ಸಚಿವಾಲಯವು ತೀರ್ಮಾನಿಸಲಾಗಿದೆ ಎಂದು ರಾಷ್ಟೀಯ ಮಾಧ್ಯಮಗಳು ವರದಿ ಮಾಡಿವೆ.
ಆನ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸುವ ಮೂಲಕ ಪ್ರಾರ್ಥನೆಗೆ ಹಾಜರಾಗಲು ಪರವಾನಗಿ ಪಡೆಯಬಹುದು. ಸೆಪ್ಟಂಬರ್ 19 ರಿಂದ ಈ ಪ್ರಕ್ರಿಯೆಯು ಆನ್ಲೈ ನ್ನಲ್ಲಿ ಲಭಿಸಲಿದೆ ಎಂದು ತಿಳಿದುಬಂದಿದೆ. ಪ್ರಾರ್ಥನೆದೆ ಹಾಜರಾಗಲು ಈ ಕೆಳಗಿನ ಲಿಂಕ್ ನಿಂದ ಅರ್ಜಿಯನ್ನು ಪಡೆಯಬಹುದಾಗಿದೆ: https://www.mara.gov.om/arabic/jmah_form.aspx
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.