Category: ವಚನಗಳು

ನಳಿನ ಡಿ ಇವರ ವಚನವಾಣಿ : ಭಾಗ 16

ನಳಿನ ಡಿ ಇವರ ವಚನವಾಣಿ : ಭಾಗ 16

ವಚನಗಳು : (www.vknews.com) 1. ಕಣ್ಣಿದ್ದುಕಾಣದೆ, ಮನದೊಳಗೆನೀನಿದ್ದರೂಮುಂಗೋಪಿಎನಿಸಿದ್ದೆ. ಎದೆಯಲಿಅಡರಿದ ಜ್ನಾನದಬಯಕೆತೀರದಿದ್ದರೂ, ಆಸೆಯಅಲೆಗಳಿತ್ತಆನಂದಕೆ ಆದಾರಗೆಟ್ಟರೂಅಪರಿಮಿತ ಭ್ರಮೆಯೊಳಗೀಡಾಗಿದ್ದೆ. ಭೂಮಿಗೆಭ್ರಮೆಯಿತ್ತನೀ ಎನ್ನಭ್ರಮೆನೀಗಿ, ನಿನ್ನೆಡೆಗೆ ಕೈಬೀಸಿಕರೆದೆಯಲ್ಲಾ, ಇಂಥ ಸೌಭಾಗ್ಯವುಇಂದಾದರೂಒದಗಿಸಿದೆಯಲ್ಲಾ ಕಾಡುಮಲ್ಲಿಕಾರ್ಜುನ 2. ನಾನುಎಂಬಮಾಯೆಯನಾನರಿಯದೆಹೋದೆ,
Read More
ನಳಿನ ಡಿ ಇವರ ವಚನವಾಣಿ : ಭಾಗ 15

ನಳಿನ ಡಿ ಇವರ ವಚನವಾಣಿ : ಭಾಗ 15

ವಚನಗಳು : (www.vknews.com)  1. ದಗೆಯ ದಾಹವೋ ದೇಹ ಆವರಿಸಿದ ಕಲ್ಪನೆಯೋ ಕೂಡಿ ಕಳೆದು ನಿಬ್ಬೆರಗಾಗಿ ನಿಷ್ಕಲ್ಮಶ ನಿನ್ನ ನಾಮ ಸ್ಮರಣೆಗಿಳಿಯಲು ಕಾಡು ಮಲ್ಲಿಕಾರ್ಜುನ ನಿನ್ನ ಮಂಗಳ
Read More
ನಳಿನ ಡಿ ಇವರ ವಚನವಾಣಿ : ಭಾಗ 14

ನಳಿನ ಡಿ ಇವರ ವಚನವಾಣಿ : ಭಾಗ 14

(www.vknews.com) : 1. ಲೋಕದ ದಿಗಿಲುಗಳಿಗೆ ದಗ್ಗೆಂಡು ಹೊತ್ತಿಸು ಲೋಕಕಲ್ಯಾಣದ ಬೆಂಕಿ, ಹಸುಗೂಸುಗಳ ಶಿಶುಗಳು, ಹೆಣ್ಣುಕೂಸುಗಳಿಗೆ ಯಾವ ಪಾಡು ಕಾಡದಿರುವಂತೆ ಮಾಡಬಾರದೆ ನೀ ಎನ್ನ ಕೋರಿಕೆ ಮನ್ನಿಸಿ
Read More
ನಳಿನ ಡಿ ಇವರ ವಚನವಾಣಿ : ಭಾಗ 13

ನಳಿನ ಡಿ ಇವರ ವಚನವಾಣಿ : ಭಾಗ 13

ವಚನಗಳು : (www.vknews.com)  1. ಲೋಕದ ಮಾಯಾಸಮುದ್ರ, ಮೀರಿ ನಡೆಸಿಕೊಂಡೆಯಾ ದಯಾಮಯಾ ಜ್ನಾನೇಶ್ವರ ನೀ ಕರುಣಿಸಿದ ಜ್ನಾನಾಕ್ಷರದ ಸಮುದ್ರದಲಿ, ಕಿರುದೋಣಿ ನನ್ನದು. ನೀನಿಟ್ಟಂತೆ ನಡೆಸಿಬಿಡು, ನನ್ನ ಬದುಕಿನ
Read More
ನಳಿನ ಡಿ ಇವರ ವಚನವಾಣಿ : ಭಾಗ 12

ನಳಿನ ಡಿ ಇವರ ವಚನವಾಣಿ : ಭಾಗ 12

ವಚನಗಳು (www.vknews.com) :  1. ನೀನಿತ್ತ ದೇಹ, ನೀನಿತ್ತ ಮೋಹ, ಸುತ್ತೆಂಟು ಹರಿಷಟ್ ದ್ವರ್ಗಗಳು, ವಿಕಾರಕ್ಕೆಳೆಯುವ, ಬಿದ್ದು ಏಳುವ ಕಸರತ್ತುಗಳು, ಮಿತಿಗಳೊಳಗೆ, ಮಿತಿಮೀರುವ ಮೀರಿ-ಜಾರಿ ನಿನ್ನತ್ತ ಬಂದು
Read More
ನಳಿನ ಡಿ ಇವರ ವಚನವಾಣಿ : ಭಾಗ 11

ನಳಿನ ಡಿ ಇವರ ವಚನವಾಣಿ : ಭಾಗ 11

ವಚನಗಳು : (www.vknews.com)  1. ಬಲವಂತದಿ ಬಾರ ಹೊರಬಹುದೇ ಮಡದಿ ಮಕ್ಕಳೇ ಮಣಬಾರ, ಹೊಟ್ಟೆ ಬಟ್ಟೆ ಹಿಟ್ಟು ಬಾರ ಮೈಮುರಿದು ದುಡಿಯದಿರೇ ಕೆಟ್ಟರು ಕೈಬಿಡದೇ ಕಾಯುತಿರೆ ಸಂಸಾರ
Read More
ನಳಿನ ಡಿ ಇವರ ವಚನವಾಣಿ : ಭಾಗ 10

ನಳಿನ ಡಿ ಇವರ ವಚನವಾಣಿ : ಭಾಗ 10

ವಚನಗಳು (www.vknews.com) :  1. ಕನಸ ಕಡೆದು ಕೈಗಿತ್ತು, ಗಾಳಿಪಟದಿ ಹಾರಲೊಯ್ಯುವವರುಂಟೆ ಅತ್ಯಾ, ನೀನು ನನ್ನವರೆಂಬೊಡೆ ಮನಸ್ಸು ಮಾರಿಕೊಂಬೆನಯ್ಯಾ, ದಿಟದ ಶರಣ ಸಂತರ ನಂಬದೆ ಹೋಗಿದುದಕೆ, ಮೋಸಗಾರರ
Read More
ನಳಿನ ಡಿ ಇವರ ವಚನವಾಣಿ : ಭಾಗ 9

ನಳಿನ ಡಿ ಇವರ ವಚನವಾಣಿ : ಭಾಗ 9

(www.vknews.om) :  1. ಆ ಬಿಟ್ಟ, ಈ ಕಾಡು, ಆ ಮೋಡ ಕಾರ್ಮೋಡ, ಆ ತೊರೆ, ಈ ನದಿ ಎನ್ನದೆ ಆ ಖಗ ವೀ ಮೃಗವೆನ್ನದೆ, ನೀನಿತ್ತ
Read More
ನಳಿನ ಡಿ ಇವರ ವಚನವಾಣಿ : ಭಾಗ 8

ನಳಿನ ಡಿ ಇವರ ವಚನವಾಣಿ : ಭಾಗ 8

ವಚನಗಳು  : (www.vknews.com)   1. ಹೇಳಿ ಕೇಳಿದ ಪ್ರೀತಿ, ಭಕ್ತೆಯಂತೆ ನಿಜಪತಿಯ ಮರೆತು, ಆತ್ಮರತಿಗೆ ಆತುಕೊಂಡು ಪರಪತಿಗೆ ಲಗ್ನವಾಯಿತಯ್ಯಾ, ಮೇಳ ಮೇಳೈಸಿ ತರಂಗಗಳು ಭಂಗ ತಂದವು, ನನ್ನ-ನಿನ್ನ
Read More
ನಳಿನ ಡಿ ಇವರ ವಚನವಾಣಿ : ಭಾಗ 7

ನಳಿನ ಡಿ ಇವರ ವಚನವಾಣಿ : ಭಾಗ 7

(www.vknews.com) :  1. ಇರುಳು ಕಾಣದ ಬಾವಿಗೆ ಹಗಲೇ ದುಮುಕುವೆವು, ಕಂಡರೂ ಕಾಣದಾದುದೆಂಥ ಮಾಯೆಯೋ? ಹೊರಬಣ್ಣಕೆ ತೆರೆದೆ, ಒಳಗಣ್ಣನೆ ಮರೆತೆ. ಬೆರೆತು ಕಲೆತು ಬೆತ್ತಲಾದೆನೋ . ಕಾಡುಮಲ್ಲಿಕಾರ್ಜುನ.
Read More
ಚಾಟ್ ಮಾಡಿ
1
VK News Official Chat
ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...