Day: April 18, 2020

ಲಾಕ್ ಡೌನ್ ಸಡಿಲಿಕೆ ನಿಯಮವನ್ನು ವಾಪಸ್ ಪಡೆದ ರಾಜ್ಯ ಸರಕಾರ

ಲಾಕ್ ಡೌನ್ ಸಡಿಲಿಕೆ ನಿಯಮವನ್ನು ವಾಪಸ್ ಪಡೆದ ರಾಜ್ಯ ಸರಕಾರ

ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಲಾಕ್ ಡೌನ್ ಸಡಿಲಿಕೆ ನಿಯಮವನ್ನು ಸರ್ಕಾರ ವಾಪಾಸ್ ಪಡೆದುಕೊಂಡಿದ್ದು, ಏ.20ರಿಂದ ಯಥಾಸ್ಥಿತಿ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
Read More
ರಾಜ್ಯದಲ್ಲಿ 380 ಕೊರೋನಾ ಪ್ರಕರಣಗಳಿವೆ, ಇದರಲ್ಲಿ ತಬ್ಲಿಘಿಗಳು ಎಷ್ಟು ಜನ ಇದ್ದಾರೆ – ಶಾಸಕ ಜಮೀರ್ ಅಹಮ್ಮದ್

ರಾಜ್ಯದಲ್ಲಿ 380 ಕೊರೋನಾ ಪ್ರಕರಣಗಳಿವೆ, ಇದರಲ್ಲಿ ತಬ್ಲಿಘಿಗಳು ಎಷ್ಟು ಜನ ಇದ್ದಾರೆ – ಶಾಸಕ ಜಮೀರ್ ಅಹಮ್ಮದ್

ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಕೊರೋನಾ ವೈರಸ್ ವಿಚಾರದಲ್ಲಿ ಒಂದು ಸಮುದಾಯವನ್ನು ಟಾರ್ಗೆಟ್ ಮಾಡವುದು ಸರಿಯಲ್ಲ, ರಾಜ್ಯದಲ್ಲಿ 380 ಕೊರೋನಾ ಪ್ರಕರಣಗಳಿವೆ, ಇದರಲ್ಲಿ ತಬ್ಲಿಘಿಗಳು ಎಷ್ಟು
Read More
ಕಿರಾಣಿ ವರ್ತಕರ ಸಂಘದಿಂದ 2 ಲಕ್ಷ ರೂ.ದೇಣಿಗೆ

ಕಿರಾಣಿ ವರ್ತಕರ ಸಂಘದಿಂದ 2 ಲಕ್ಷ ರೂ.ದೇಣಿಗೆ

ಧಾರವಾಡ (www.vknews.com) : ಕೊರೋನಾ ವೈರಾಣು ನಿಯಂತ್ರಣ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಅಗತ್ಯ ತುರ್ತು ಕ್ರಮಗಳ ನಿರ್ವಹಣೆಗಾಗಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಧಾರವಾಡ ಕಿರಾಣಿ ವರ್ತಕರ ಸಂಘದಿಂದ
Read More
ಜಿಯೋ ಟುಗೇದರ್: ಈ ಸವಾಲಿನ ಸಮಯದಲ್ಲಿ ಬಳಕೆದಾರರೊಂದಿಗೆ ನಿಂತ ಜಿಯೋ

ಜಿಯೋ ಟುಗೇದರ್: ಈ ಸವಾಲಿನ ಸಮಯದಲ್ಲಿ ಬಳಕೆದಾರರೊಂದಿಗೆ ನಿಂತ ಜಿಯೋ

· ಎಲ್ಲಾ ಜಿಯೋ ಗ್ರಾಹಕರಿಗೆ ಒಳ ಬರುವ ಕರೆಗಳು ಮುಂದುವರೆಯಲಿದೆ · ಜಿಯೋ ಬಳಕೆದಾರರು ಇತರೆ ಜಿಯೋ ಬಳಕೆದಾರರಿಗೆ ರಿಚಾರ್ಜ್ ಮಾಡಿ ಕಮಿಷನ್ ಗಳಿಸಬಹುದು (www.vknews.com) :
Read More
ಹೊಸನಗರದಲ್ಲಿ ಬಡ ಕುಟುಂಬಗಳಿಗೆ ಉಚಿತ ತರಕಾರಿ ವಿತರಣೆ ಮಾಡಿದ ಯಾಸೀರ್ ಸಹೋದರರು

ಹೊಸನಗರದಲ್ಲಿ ಬಡ ಕುಟುಂಬಗಳಿಗೆ ಉಚಿತ ತರಕಾರಿ ವಿತರಣೆ ಮಾಡಿದ ಯಾಸೀರ್ ಸಹೋದರರು

ಹೊಸನಗರ (www.vknews.in) : ಹೊಸನಗರದಲ್ಲಿ ಬಡ ಕುಟುಂಬಗಳಿಗೆ ಸೆಲೆಕ್ಷನ್ ವೆಜಿಟೆಬಲ್ಸ್ ಅಂಗಡಿ ಮಾಲೀಕರಿಂದ ಉಚಿತ ತರಕಾರಿ ವಿತರಿಸಲಾಯಿತು. ಉಚಿತ ತರಕಾರಿ ವಿತರಿಸಿದ ಯಾಸೀರ್ ಹಾಗೂ ಸಿದ್ದಿಕ್ ಸಹೋದರರು.
Read More
ಕಾರ್ಮಿಕರ ಜೀವನದಲ್ಲಿ ಚೆಲ್ಲಾಟವಾಡುತ್ತಿರುವ ರಾಜ್ಯ ಸರಕಾರ: ಅಡ್ವಕೇಟ್ ಅಬ್ದುಸ್ಸಲಾಂ

ಕಾರ್ಮಿಕರ ಜೀವನದಲ್ಲಿ ಚೆಲ್ಲಾಟವಾಡುತ್ತಿರುವ ರಾಜ್ಯ ಸರಕಾರ: ಅಡ್ವಕೇಟ್ ಅಬ್ದುಸ್ಸಲಾಂ

ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ರಾಜ್ಯ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯವರು ಇದೇ 13 ನೇ ತಾರೀಖಿನಂದು ಕಾರ್ಮಿಕರ ವೇತನವನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು ಮತ್ತು ಕಾರ್ಮಿಕರನ್ನು ಕೆಲಸದಿಂದ ತೆಗೆಯಬಾರದು ಎಂದು
Read More
ಪೌರಕಾರ್ಮಿಕರ ಹಸಿವು ತಣಿಸಿದ ‘ಬಿ ಹ್ಯೂಮನ್’, ಅಲೋಶಿಯಸ್ ಹಳೆ ವಿದ್ಯಾರ್ಥಿಗಳು

ಪೌರಕಾರ್ಮಿಕರ ಹಸಿವು ತಣಿಸಿದ ‘ಬಿ ಹ್ಯೂಮನ್’, ಅಲೋಶಿಯಸ್ ಹಳೆ ವಿದ್ಯಾರ್ಥಿಗಳು

(www.vknews.com) : ಕೋವಿಡ್ 19 ವಿರುದ್ಧದ ಹೋರಾಟದ ಸೇನಾನಿಗಳಂತೆ ಜೀವದ ಹಂಗು ತೊರೆದು, ಪ್ರತಿನಿತ್ಯ ಮಂಗಳೂರು ಮಹಾನಗರ ಪಾಲಿಕೆಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪೌರಕಾರ್ಮಿಕರ ಹಸಿವು ತಣಿಸುವ
Read More
‘ವರ್ಚುಯಲ್ ರಿಲಯನ್ಸ್ ಸಮ್ಮರ್ ಪ್ರೋಗ್ರಾಮ್’ ಪ್ರಾರಂಭಿಸಿದ ಆರ್‌ಐಎಲ್ : 84 ಕಿರಿಯ ಬೇಸಿಗೆ ಟ್ರೈನಿಗಳಿಗೆ ತನ್ನ ಬದ್ಧತೆ ಉಳಿಸಿಕೊಂಡ ಸಂಸ್ಥೆ

‘ವರ್ಚುಯಲ್ ರಿಲಯನ್ಸ್ ಸಮ್ಮರ್ ಪ್ರೋಗ್ರಾಮ್’ ಪ್ರಾರಂಭಿಸಿದ ಆರ್‌ಐಎಲ್ : 84 ಕಿರಿಯ ಬೇಸಿಗೆ ಟ್ರೈನಿಗಳಿಗೆ ತನ್ನ ಬದ್ಧತೆ ಉಳಿಸಿಕೊಂಡ ಸಂಸ್ಥೆ

(www.vknews.com) : ಆರ್‍‌ಐಎಲ್‌ನಲ್ಲಿ ಹೊಸ ಸದಸ್ಯರನ್ನು ಕುರಿತ ಬದ್ಧತೆ ಹಿಂದಿನಂತೆಯೇ ಮುಂದುವರೆದಿದೆ. ದೊಡ್ಡ ಜಾಗತಿಕ ಸಂಸ್ಥೆಗಳು ಕೂಡ ಹೊಸ ಉದ್ಯೋಗಿಗಳಿಗೆ ನೀಡಿದ ಆಫರ್‌ಗಳನ್ನು ಹಿಂಪಡೆದುಕೊಳ್ಳುತ್ತಿರುವ, ಉದ್ಯೋಗಿಗಳನ್ನು ಸೇರಿಸಿಕೊಳ್ಳುವುದನ್ನು
Read More
ಕೆಎಂಸಿ ಯಲ್ಲಿ ಕೋವಿಡ್ ಪರೀಕ್ಷಾ ಲ್ಯಾಬ್ ಆರಂಭಕ್ಕೆ ಕೇಂದ್ರ ಸಚಿವರೊಂದಿಗೆ ಚರ್ಚೆ- ಸಂಸದೆ ಶೋಭಾ ಕರಂದ್ಲಾಜೆ

ಕೆಎಂಸಿ ಯಲ್ಲಿ ಕೋವಿಡ್ ಪರೀಕ್ಷಾ ಲ್ಯಾಬ್ ಆರಂಭಕ್ಕೆ ಕೇಂದ್ರ ಸಚಿವರೊಂದಿಗೆ ಚರ್ಚೆ- ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ ,(ವಿಶ್ವ ಕನ್ನಡಿಗ ನ್ಯೂಸ್):ಮಣಿಪಾಲದ ಕೆಎಂಸಿ ಯಲ್ಲಿ ಕೋವಿಡ್ ಪರೀಕ್ಷಾ ಲ್ಯಾಬ್ ತೆರೆಯುವ ಬಗ್ಗೆ ಕೇಂದ್ರದ ಆರೋಗ್ಯ ಸಚಿವರೊಂದಿಗೆ ಚರ್ಚಿಸುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.ಜಿಲ್ಲಾ ಪಂಚಾಯತ್
Read More
ಉಡುಪಿ :ತೀವ್ರ ಉಸಿರಾಟ ತೊಂದರೆ ಇರುವ ರೋಗಿಗಳು ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡಿ- ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ :ತೀವ್ರ ಉಸಿರಾಟ ತೊಂದರೆ ಇರುವ ರೋಗಿಗಳು ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡಿ- ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ,(ವಿಶ್ವ ಕನ್ನಡಿಗ ನ್ಯೂಸ್ ):ಜಿಲ್ಲೆಯ ಯಾವುದೇ ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳಿಗೆ ತೀವ್ರ ಉಸಿರಾಟ ತೊಂದರೆ , ಜ್ವರ ಮತ್ತು ಶೀತ ಕೆಮ್ಮು ಇರುವ ರೋಗಿಗಳು ಕಂಡುಬAದಲ್ಲಿ
Read More
ಚಾಟ್ ಮಾಡಿ
1
VK News Official Chat
ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...