ವಿಶ್ವ ಕನ್ನಡಿಗ ನ್ಯೂಸಿನಲ್ಲಿ ನೀವು ಕನ್ನಡ ಅಕ್ಷರಗಳಲ್ಲಿ ಕಾಮೆಂಟ್ (ಅಭಿಪ್ರಾಯಗಳನ್ನು) ಬರೆಯಬೇಕೇ ? ಹಾಗಿದ್ದರೆ ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ. ಅಲ್ಲಿ ಕನ್ನಡ ಅಕ್ಷರಗಳನ್ನು ಇಂಗ್ಲೀಷಿನಲ್ಲಿ ಬರೆಯಿರಿ. ಉದಾ: ಮಂಗಳೂರು ಎಂದು ಬರೆಯಲು mangalooru ಎಂದು ಬರೆಯಬೇಕು. ಕರ್ನಾಟಕ ಎಂದು ಬರೆಯಲು karnaataka ಎಂದು ಟೈಪ್ ಮಾಡಬೇಕು. ಅಕ್ಷರಗಳು ಟೈಪ್ ಮಾಡಿದ ನಂತರ ಸ್ಪೇಸ್ ಬಟನ್ ಒತ್ತಿದರೆ ಅಕ್ಷರಗಳು ಕನ್ನಡಕ್ಕೆ ಬದಲಾಗುತ್ತದೆ. ಆಯ್ಕೆಯ ಪದಗಳಿಗಾಗಿ ಬ್ಯಾಕ್ ಸ್ಪೇಸ್ ಒತ್ತಬೇಕು.
ಟೈಪ್ ಮಾಡಿದ ನಂತರ ಇದನ್ನು ಸೆಲೆಕ್ಟ್ ಮಾಡಿ ಕಾಪಿ ಮಾಡಬೇಕು. ಆನಂತರ ವಿಶ್ವ ಕನ್ನಡಿಗ ನ್ಯೂಸಿನ ಕಾಮೆಂಟ್ ಕಾಲಮಿನಲ್ಲಿ ಪೇಸ್ಟ್ ಮಾಡಬೇಕು. ಪ್ರಯತ್ನಿಸಿದರೆ ಬಹಳ ಸರಳ ಮತ್ತು ಸುಲಭವಾದ ವಿಧಾನ. ಪ್ರಯತ್ನಿಸಿರಿ…
asif gangoli
November 24, 2010 at 9:10 pmassalam mu alaikum. my VISHWA KANNADIGA NEWS din me 3,4 bar open kar k my news dekta hu. masha allah acha prakat hota hai news. SO Allah Talah Ashraf Manzarabad ko aur unke satiyaoun ko Kamyb kare. Ameen.
naushadkarvel
November 25, 2010 at 2:28 amdear friends ur paper publishing good news…………
tnx allot
kodi mohammed haneef
November 27, 2010 at 12:40 pmಸರ್ ನೀವೆಂಥ ಮೂಖ೯ರ ಪ್ರಶ್ನೆ ಕೇಳಿದ್ದೀರಾ…..ನಮಾಜು ಮಾಡುವಾಗ ನಿಮ್ಮ ಧ್ಯಾನ ಅಲ್ಲಾಹನ ಆರಾಧನೆಗೆ ಮಾತ್ರ ಸೀಮಿತ, ಅಲ್ಲದೆ ನಿಮ್ಮ ಹತ್ತಿರ ಯಾರು ನಮಾಜು ಮಾಡುತ್ತಾರೆ, ಏನು ಮಾಡುತ್ತಾರೆ ಅನ್ನುವುದು ಮುಖ್ಯವಲ್ಲ…..ನಿಮ್ಮದ್ದು ನಿಮಗೆ…..
saaz
February 2, 2011 at 1:06 pmneevantu maha moorka thane ?hengasarondige awara shareere nodi maduva namaj nimmanthavarige balu kushi kodabahudu.
saleemmohdkadambu
November 29, 2010 at 1:09 amಅಲ್ಲಾಹು ಮಗ್ಫಿರಥನ್ನು ನೀಡಲಿ ,ಅವರ ಕುತು೦ಬಕ್ಕೆ ಅಗಲುವಿಕೆಯದುಕ್ಕವನ್ನು ಸಹಿಸುವ ಶಕ್ತಿಯನ್ನು ನೀಡಲಿ
sara khader tabuk
November 29, 2010 at 8:42 pm,ಗಲ್ಫಿನಲ್ಲಿರುವ ಕರ್ನಾಟಕದ ಸಹೋದರ ,ಸಹೋದರಿಯರಿಗೆ ಅತ್ಯಾವಶ್ಯಇರುವ ಕನ್ನಡ ದಿನ ಪತ್ರಿಕೆ ಹೊರ ತಂದ ಮಾನ್ಯ ವಿ.ಕೆ. ನ್ಯೂಸ್ ಸಂಪಾದಕ ಮಂಡಳಿಗೆ ಹ್ರದಯ ತುಂಬಿದ ವಂದನೆಗಳು.
mahammad ashraf
December 3, 2010 at 1:36 amassalam alaikum ಗಲ್ಫಿನಲ್ಲಿರುವ ಕರ್ನಾಟಕದ ಸಹೋದರ ,ಸಹೋದರಿಯರಿಗೆ ಅತ್ಯಾವಶ್ಯಇರುವ ಕನ್ನಡ ದಿನ ಪತ್ರಿಕೆ ಹೊರ ತಂದ ಸಂಪಾದಕ ಮಂಡಳಿಗೆ ಹ್ರದಯ ತುಂಬಿದ ವಂದನೆಗಳು
D.R.Ashwath Narayana
December 14, 2010 at 8:40 amಕರ್ನಾಟಕದ ಜನತೆ ಇನ್ನೆಂದು ಬಿಜೆಪ ಯನ್ನು ಆರಿಸುವುದಿಲ್ಲ ಏಕೆಂದರೆ ಬಿಜೆಪ ಯೋಗ್ಯತೆ ಇಗ ಕರ್ನಾಟಕದ ಎಲ್ಲ ಜನರಿಗೆ ಗೊತ್ತಾಗಿದೆ. ನಾವು ಬಿಜೆಪ ಗೆ ಓಟು ಕೊಟ್ಟು ದೊಡ್ಡ ತಪ್ಪು ಮಾಡಿದೆವು ಅಂತ ಅನಿಸುತಿದೆ. ಎಲ್ಲರು ಕಳ್ಳರೇ ಆದರೆ ಬಿಜೆಪ ಹಸು ಹಾಲು ಕೊಡುತ್ತದೆ ಎಂದರೆ ಹಸುವಿನ ಕೆಚ್ಚಲ್ನ್ನೇ ಕೊಯ್ಯಲು ಹೊರಟಿದ್ದಾರೆ .
ಡಿ. ಆರ್ ಅಶ್ವತ್ಥ ನಾರಾಯಣ
Wellwisher
December 16, 2010 at 5:49 pmGood Day,
It is Good that you are publishing the hot news…but it is bad that you are publishing the HOT-GIRLS news….Brothers try to differentiate the good & bad…
May Allah(SWT) Guide all…
MOHAMMAD IQBAL
December 23, 2010 at 11:20 pmಸತ್ಯಸಂಗತಿಯನ್ನೇ
ಪ್ರಸರ ಪಡಿಸುತಿದೆ ವಿಶ್ವಕನ್ನಡಿಗ
ತುಂಬಾ ಸಂತೋಷ ಹೀಗೆ ಮುಂದುವರೆಯಲಿ ಎಂದು ನನ್ನ ಶುಭ ಹಾರೈಕೆ
muneer
December 27, 2010 at 7:14 pmgood nwes. skp
saleem
December 27, 2010 at 6:55 pmವಿಷಯ ವರದಕ್ಷಿಣೆ ,ವರದಕ್ಷಿನೆಯೆಂಬ ಮಾರಕ ರೋಗದಿಂದ ಸುಮಾರು ಕುಟುಂಬಗಳು ಬೀದಿಪಾಲಾಗುತ್ತಿದೆ .ಆ ಬೀದಿಪಾಲಾದ ಕುಟುಂಬದ ಕಣ್ಣೀರ ಹನಿಯನ್ನು ಸ್ವಲ್ಪ ವಾದರೂ ಕಡಿಮೆಮಾಡಲು ನಿಮ್ಮಂತಹ ದಾನಿಗಳ ಸಹಾಯ ಅತ್ಯಗತ್ಯವಾಗಿದೆ ,ಒಂದು ಹೊತಿಗೆ ಊಟಕ್ಕೂ ಪರಡಾ ಧು ತ್ತಿರುವ ಕುಟುಂಬಗಳು ಇಂಥಹ ವರದಕ್ಷಿಣೆಯ ನೋವನ್ನು ಹೇಗೆ ನೀಗಿಸಲು ಸಾದ್ಯ?ಇದಕ್ಕೆ ಪರಿಹಾರ ನಾವೇ ಹುಡುಕ ಬೇಕಾಗಿದೆ .ವರದಕ್ಷಿಣೆಎಂಬ ಆ ರೋಗವನ್ನು ನಿರ್ಮ್ಮೊಲನೆ ಮಾಡಬೇಕು .ವರದಕ್ಷಿಣೆ ರಹಿತ ಸಮಾಜಕ್ಕಾಗಿ ಎಲ್ಲರು ಕೈ ಜೋಡಿಸಿ .parladka friends
saleem
December 27, 2010 at 8:18 pmವರದಕ್ಷಿಣೆ ನಿರ್ಮೂಲನ ಸಮಾಜವನ್ನು ಸ್ಥಾಪಿಸಲು nanna ಎಲ್ಲ ಸ್ನೇಹಿತರು ವರದಕ್ಷಿಣೆ ರಹಿತ ವಿವಾಹವಾಗಬೇಕೆಂದು ನನ್ನ ಒಂದು ಸಣ್ಣ ಅನಿಸಿಕೆ .ವರಧಕ್ಷಿಣೆ ಹೆಚ್ಚು ತೆಗೆದುಕೊಂಡರೆ ಹತ್ತು ಜನರ ಎದುರಲ್ಲಿ ಒಂದು ಒಳ್ಳೆಯ ಹೆಸರು ಗಳಿಸಬಹುದು ಎಂಬ ಅಹಂಬಾವ ಸರಿ ಅಲ್ಲ .ವರಧಕ್ಷಿಣೆ ಕೊಡಲು ಬೇರೆ ದಾರಿ ಇಲ್ಲದಿದ್ದಾಗ ಆ ಸಮಯದಲ್ಲಿ ಇದ್ದ ಆಸ್ತಿ ,ಪಾಸ್ತಿ ,ಮನೆ,ಮಠ ಕಳೆದುಕೊಂಡು ಬೀದಿಪಾಲಾಗಿ ತುತ್ತು ಅನ್ನಕ್ಕು ಪರದಾಡುಥಿರುವಾಗ ಆ ಶಾಪ ನಿನಗೆ ಬೇಕೇ ? ಆ ವರಧಕ್ಷಿಣೆ ನಿನಗೆ ಬೇಕೇ .?
sunaina , sharja
December 29, 2010 at 3:22 pmEAST OR WEST, VK NEWZ IS THE BEST
SUNAINA FATHIMA
JEPPU, MANGALORE
SHARJA ( UAE)
immu nargees
December 29, 2010 at 3:27 pmWah….. vk newz reaching 2 lakh readers. great mooment. keep it good work guys. in gulf region we getting updated news only through vknewz.. best of luck in future also.
Dr imran hussein , Dr nargees and family
riyad. ksa.
MOHAMMAD IQBAL
December 29, 2010 at 6:45 pmವಿದ್ಯಾರ್ತಿನಿಯರ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳನ್ನು ಇನ್ನು ಬಂದಿಸದ ನೀಚ ಸರ್ಕಾರಕ್ಕೆ ಜನರು ಸರಿಯಾದ ಪಾಠ ಕಲಿಸಬೇಕು
Mirshad
January 25, 2011 at 3:35 pmಉಲ್ಲಾಳದ ಕಾಮುಕ ಮೌಲವಿಯ ಸುದ್ದಿಯಲ್ಲಿ ಅದಕ್ಕೆ ಬಲಿಯಾದ ಬಾಲಕನ ಹೆಸರು ಪ್ರಕಟಿಸಬಾರದಿತ್ತು.
saaz
February 9, 2011 at 11:20 amdudidu enadaru sampadane madu thande thayige thili helu awara aarthi ge kadivaana haaku.
hameed karnoje
February 9, 2011 at 3:04 pmITS REALLY GOOD PUBLICATION,PLS DIG OUT ON GOING SUNNY VIVADA,(DAREMI VS KOORA THANGAL)TRY TO FIND TRUTH AND PUBLISH TO PUBLIC.ITS SAMEFULL TO ALL MUSLIM SOCIATY.
siraj
February 10, 2011 at 9:51 amidhu thumba chennagi mudi bartha idhe idharinda thumba uthamavaadanthaha maahithigalannu padeyalu sahakaariyaagideiinu uthamavaagi moodi barali endhu aashisuthene
usman_nt
February 28, 2011 at 1:41 amವಿದೇಶದಲ್ಲಿರುವ ಕನ್ನಡಿಗರಿಗೆ ಬಹಳ ಸಂತಸದ ಸುದ್ದಿ ಇದು vknews ಮೂಲಕ ಸಮಯಕ್ಕೆ ಸರಿಯಾಗಿ ನೈಜ ಸುದ್ದಿಗಳನ್ನು ಜನರಿಗೆ ನೀಡುವ ಮೂಲಕ ತುಂಬಾ ಸುದ್ದಿಯಾಗಿದೆ
ಮುಂದಕ್ಕೂ ಇದೆ ತರ ನೈಜ ಸುದ್ದಿಗಳನ್ನು ಕನ್ನಡಿಗರಿಗೆ ತಿಳಿಸುವ ಮೂಲಕ ನಮ್ಮೆಲ್ಲರ ಮನೆಮಾತಾಗಲಿ
migdad
April 8, 2011 at 9:02 amkabakadalli vishva cup vijayothsava
Abdulkhader
April 20, 2011 at 12:23 amವಿಶ್ವ ಕನ್ನಡಿಗ ವನ್ನು ಮೊದಲ ಬಾರಿ ಕಂಡೆನು. ಬಾರಿ ನಿರೀಕ್ಷೆ ಗೊಂಡಿದ್ದೇನೆ. ವಿಶ್ವ ಕನ್ನಡಿಗನ ಎಲ್ಲಾ ಸುದ್ದಿಯು ವಿಶ್ವ ಕನ್ನಡಿಗರಿಗೆ ವಾಸ್ತವಿಕತೆಯ ಕನ್ನಡಿಯಾಗಲಿಯೆಂಬ ಹಾರೈಕೆಯೊಂದಿಗೆ,
ಏ. ಕೆ. ಬಂಡಸಾಲ
ಅರಮೆಕ್ಸ್ – ಅಲ್ ಖೊಬರ್
jabby
April 21, 2011 at 9:59 amplzzzzz
help to Supritha….
Faizal
May 3, 2011 at 11:04 amGreat Work Ashraf & Team keep It up
I have One Request Can U Please Post District News ( Ex ; DK , Hassan ) if u do then its more interesting to Read
Dont Dissopoint Me Plzzzzzzzz
ಅಶ್ರಫ್ ಮಂಜ್ರಾಬಾದ್, ಸಕಲೇಶಪುರ
May 4, 2011 at 11:03 pmಆತ್ಮೀಯ Faizal ರವರೇ ತಮ್ಮ ಸಲಹೆಯಂತೆ ಇಂದಿನಿಂದ ವಿಶ್ವ ಕನ್ನಡಿಗ ನ್ಯೂಸಿನಲ್ಲಿ ಜಿಲ್ಲಾ ಸುದ್ದಿಗಳ ಪ್ರಕಟಣೆ ಆರಂಭಿಸಲಾಗಿದೆ.
jabeer
May 21, 2011 at 7:20 pmvery good news chanel viswakannadiga
abubakkar
June 8, 2011 at 6:57 pmವಿಶ್ವಕನ್ನಡಿಗ
SHABEER
June 16, 2011 at 9:58 amಎಲ್ಲಾ ವಿಶ್ವ ಕನ್ನಡಿಗ ಓದುಗರಿಗೆ ನನ್ನ ಅಸ್ಸಲಾಂ ಅಲಯ್ಕುಂ
Abdul Rahman Razak
July 10, 2011 at 1:34 amupaukta suddigala chokka ottige
swalpa sihi kahi u koodirali idarottige……..
Y.MANSOOR
July 21, 2011 at 9:01 pmಸಂಪಾದಕರು.
ವಿಶ್ವಕನ್ನಡಿಗ ಆನ್ ಲೈನ್ ಪತ್ರಿಕೆ,
ಬಿಹಾರದ ಫಾರಬ್ಗಂಜೆ ಪ್ರದೇಶದಲ್ಲಿ ನಡೆದ ಗೋಲಿಬಾರ್ ವರದಿ ಓದಿ ಬಹಳ ಬೇಸರವಾಯಿತು.
ಇದರ ತಣಿಖೆಯನ್ನು ಮಾನವ ಹಕ್ಕು ಆಯೋಗ ವಹಿಸಿರುವುದು ಸ್ವಾಗತಾರ್ಹ.
Y.MANSOOR
RIYADH.
Mohammed Samiulla. Kushalnagar. Sakleshpur. Ph.No+919900331428
July 29, 2011 at 8:11 amAssalamu O alaikum Muje bohat accha lagake aap sabne ayesi web news banai ke sub ku help ho lekin my aapse request kartahon ke Physically handicapped ke liye bhi news write kare jazakallah
Hai, vknews super
July 30, 2011 at 12:07 pmVknews super
uma prakash
August 3, 2011 at 4:39 pmವಿಶ್ವ ಕನ್ನಡಿಗ ನಿನಗೆ ಅಭಿನಂದನೆಗಳು 🙂 ಹೊಸ ಹೊಸ ಸುದ್ದಿಗಳು ಕ್ಷಣ ಮಾತ್ರ ದಲ್ಲಿ ನಿನ್ನ ಮಡಿಲಲ್ಲಿ ಇರುತ್ತವೆ..ಇದು ಶ್ಲಾಘನೀಯ !
MN Gajendra
August 10, 2011 at 5:01 pmVishwa kannadiga news , ondu vishistavaada, vishwada ella kannidigarannu ondugoodisuva olleya prayathna,,
Thandada ellaarigu nanna shubhaashayagalu
Mu.Num.Gajendra
senior vice president
HAL -AEROSPACE KANNADA SANGHA
BANGALORE-560075
Ph:9448261074
MN Gajendra
August 10, 2011 at 5:06 pmVishwa kannadiga ,vishwada ella kannidigarannu ondugoodisuva olleya prayathna…
Thandada ellariguu nanna shubhashayagalu
Mu.Num.Gajendra
Hiriya upaadhyaksharu
HAL-AEROSPACE KANNADA SANGHA
BANGALORE-560075
Ph;9448261074
abbasahmed uchil
August 30, 2011 at 12:14 pmella sahodara sahodariyarige eidul fitharina subashyagalu
kabaka friends
September 5, 2011 at 9:35 amನಾನು ದುಬಾಯಿ ಕನ್ನಡಿಗ .ನಿಮ್ಮ ಪತ್ರ ಕಂಡು ತುಂಬ ಸಂತೋಷವಾಯಿತು. ಇಲ್ಲಿ ಕನ್ನಡಿಗರ ಸಂಕಟವನ್ನು ಮನಗಂಡು ನೀವು ಪ್ರಸಿದ್ದಿಕರಿಸಬೇಕು.
usman zaini
September 8, 2011 at 11:30 pmಝೈನಿ ಉಸ್ತ್ತಾದ್ ರವರಿಗೆ ಆತ್ಮೀಯವಾದ ಅಭಿನಂದನೆಗಳು
golden hall pass
October 11, 2011 at 2:24 pmWe loved your website so much
Aris Shafi
October 11, 2011 at 8:44 pmವಿಶ್ವ ಕನ್ನಡಿಗ ನ್ಯೂಸ್ ಒಂದನೇ ವರ್ಷದ ಹಾರ್ದಿಕ ಶುಭಾಶಯಗಳು
mM farook
November 23, 2011 at 6:44 pmvery good news Chanel viswakannadiga
We loved your website so much
Abu Ayaaz Abdul aziz ,kpbail , kalladka
December 17, 2011 at 4:46 amಅಸ್ಸಲಾಂ ಅಲೈಕುಂ ವ ರಹ್ಮತುಲ್ಲಹಿ ವಬರಕಾತುಹು .. ಹೊಸ ವರ್ಷದ ಶುಭಾಶಯಗಳು [email protected]
Praveen Siddapur
January 13, 2012 at 2:11 pmಸ್ನೇಹಿತರೆ,
ಉತ್ತರಕನ್ನಡ ಜಿಲ್ಲೆಯು ಅನೇಕ ಪ್ರೇಕ್ಷಣಿಯ ಸ್ಥಳಗಳನ್ನು ಒಳಗೊಂಡ ಕರ್ನಾಟಕ ರಾಜ್ಯದ ಒಂದು ಸುಂದರವಾದ ಜಿಲ್ಲೆಯಾಗಿದೆ. ಈ ಜಿಲ್ಲೆಯು ಭೌಗೋಳಿಕವಾಗಿ ೧೧ ತಾಲ್ಲೂಕುಗಳನ್ನು ಒಳಗೊಂಡ ಬಹು ದೊಡ್ಡದಾದ ಜಿಲ್ಲೆಯಾಗಿದೆ. ಈ ಜಿಲ್ಲೆಗೆ ಕರ್ನಾಟಕ ರಾಜ್ಯದ ಇತರ ಜಿಲ್ಲೆಗೆ ಬರುವಸ್ಟೆ ಅನುದಾನವು ಬರುತ್ತಿದೆ. ಈ ಕಾರಣಗಳಿಂದ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಅನುದಾನದ ಹಣ ಸರಿಯಾಗಿ ಹಂಚಿಕೆಯಾಗುತ್ತಿಲ್ಲ. ಹಾಗು ಜಿಲ್ಲೆಯ ಹಿರಿಯ ಅಧಿಕಾರಿಗಳು ಜಿಲ್ಲಾ ಕೇಂದ್ರ ಸ್ಥಳವಾದ ಕಾರವಾರ …ದಲ್ಲಿರುವುದರಿಂದ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಭೇಟಿ ನೀಡಿ ತಾಲೂಕಿನ ಪ್ರಗತಿಯನ್ನು ಪರಿಶೀಲಿಸುವುದು ಕಷ್ಟ ಸಾಧ್ಯವಾಗಿದೆ . ಜಿಲ್ಲೆಯ ಹಿರಿಯ ಅಧಿಕಾರಿಗಳನ್ನು ಅತಿ ಕಡಿಮೆ ಸಮಯದಲ್ಲಿ ವರ್ಗಾವಣೆ ಮಾಡುತ್ತಿರುವುದು ಜಿಲ್ಲೆಯ ಹಾಗು ತಾಲೂಕುಗಳ ಪ್ರಗತಿ ಕುಂಠಿತವಾಗಲು ಕಾರಣವಾಗಿದೆ. ಘಟ್ಟದ ಮೇಲಿನ ತಾಲೂಕಿನ ಸಾರ್ವಜನಿಕರಿಗೆ ಜಿಲ್ಲಾ ಕೇಂದ್ರ ಸ್ಥಳವಾದ ಕಾರವಾರ ಕ್ಕೆ ಹೋಗಿ ಬರುವುದು ಅತಿ ಪ್ರಯಾಸದ ಪ್ರಯಾಣ ವಾಗಿದೆ. ಈ ಎಲ್ಲ ತೊಂದರೆಗಳ ನಿವಾರಣೆಗೆ ಸದ್ಯ ನಮ್ಮ ಮುಂದಿರುವ ಒಂದು ಮಾರ್ಗವೆಂದರೆ ಜಿಲ್ಲೆಯನ್ನು ಎರಡನ್ನಾಗಿ ಮಾಡುವುದು.
ಶಿರಶಿ ಘಟ್ಟದ ಮೇಲಿನ ತಾಲೂಕುಗಳಿಗೆ ಜಿಲ್ಲಾ ಕೇಂದ್ರ ಸ್ಥಳವಾಗಲು ಎಲ್ಲ ಅರ್ಹತೆಯನ್ನು ಹೊಂದಿದ ಬಹು ದೊಡ್ಡ ನಗರವಾಗಿ ಬೆಳೆದಿದೆ. ಹಾಗು ಜಿಲ್ಲಾ ಸ್ಥಳದಲ್ಲಿರಬೇಕಾದ ಬಹುತೇಕ ಸರ್ಕಾರಿ ಕಚೇರಿಗಳು ಇಲ್ಲಿವೆ. ಕೆಲವು ಪ್ರಮುಖ ಕಚೇರಿಗಳನ್ನು ಇಲ್ಲಿ ತೆರೆಯಲು ಬೇಕಾದ ಖಾಲಿ ಸರ್ಕಾರಿ ಕಟ್ಟಡಗಳು ಸಹ ನಗರದಲ್ಲಿವೆ.
ಶೈಕ್ಷಣಿಕ ಜಿಲ್ಲೆಯಾಗಿ ಅಭಿವೃದ್ಧಿ ಹೊಂದುತ್ತಿರುವ ಶಿರಶಿ ಜಿಲ್ಲೆಯು ಆಡಳಿತಾತ್ಮಕವಾಗಿ ಉತ್ತರಕನ್ನಡದಿಂದ ಬೇರ್ಪಟ್ಟರೆ, ಕಾರವಾರ (ಉತ್ತರಕನ್ನಡ ) ಹಾಗು ಶಿರಶಿ ಜಿಲ್ಲೆಗಳು ಅಭಿವೃದ್ದಿ ಹೊಂದುವಲ್ಲಿ ಸಂಶಯವೇ ಇರಲಾರದು.
ಕಾರಣ ತಾವುಗಳು ಈ ಜಿಲ್ಲೆಯನ್ನು ವಿಭಾಗಿಸಿ ಎರಡು ಜಿಲ್ಲೆಗಳನ್ನು ಅಭಿವೃದ್ಧಿ ಪಥದತ್ತ ಮುಂದೊಯ್ಯಲು, ಶಾಸಕರುಗಳಿಗೆ ಹಾಗು ಸಂಸದರಿಗೆ ಮನವಿ ಮಾಡಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ.
ತಮ್ಮ ಸ್ನೇಹಿತರೊಂದಿಗೂ ಈ ವಿಷಯವನ್ನು ಹಂಚಿಕೊಳ್ಳಿರಿ.
Ismailashiq
January 25, 2012 at 11:34 amolleya prayathna.tereya mareyalliruva suddigalu,belakige barali.
badruddeen ajman
January 26, 2012 at 12:04 amellarannoo allahu olleyadagi madali ameen
abdul samad
February 5, 2012 at 9:41 pmpravadi mohammad musthafa (s.a)ravaru thoarise koatta satthyada dariyalli jivesi nalea mhasharadalli avara safahath gagi naveallaru praythnisoana allhu nammeallarannu anugrahisali (ameen)
badruddeen
March 5, 2012 at 12:51 ams estu noodi hodidaroo sakagoudilla ee kannada news jenina tuppa age
preethu
March 16, 2012 at 1:43 pmಇರಬಹುದು.
altaf
March 18, 2012 at 12:23 pmgadasara naduve hengasaru namaz elli maaduttare swami,eke intaha meaningless prashne kelutteera.yaradaroo non muslim intah prashne keluttiddare aa vishaya bere.sthree purusharu mix aagi namaz rasool (sas)ravara kaaladinda indinavaregoo elloo nadedilla.onde masjid nalli namaz maaduvudaadaroo alli pratyeka sthalaavakashavide.adakke ondu paridhi ide.islamina sarahaddina olage enu maadidaroo adu protsaahaniyavagiruttade.
Ragini p.s
March 21, 2012 at 12:03 pmವಿಶ್ವ ಕನ್ನಡ ನ್ಯೂಸ್ ತುಂಬಾ ಚೆನ್ನಾಗಿ ಸುದ್ದಿಗಳನ್ನ ಸಂಪಾದನೆ ಮಾಡುತ್ತಿದೆ ವಿ.ಕ ನ್ಯೂಸ್ ಗೆ ಧನ್ಯವಾದಗಳು.
nithya
May 27, 2012 at 8:00 pmpaksha yenu sadhane madi de madilla annoke ninninda certifiket ciga bekilla.rajyadhalli dhange yebhisuvavaru nimmantha murkaru,hotte ge yenu cigalilla dhiddaru nimma nthavaru.. komu bhavane ullaragiruttare.janara ashirvadha dhindhale sarakara nadeyittide….ninnata murka ra votindha all.