ಇತ್ತೀಚಿನ ಹೆಡ್ ಲೈನ್ಸ್

ನಾಗರೀಕ ಪತ್ರಿಕೋದ್ಯಮ

ನಿಮಗೆ ಪತ್ರಿಕೋದ್ಯಮದಲ್ಲಿ ಆಸಕ್ತಿ ಇದೆಯೇ ..?

vklogo1

ವಿಶ್ವ ಕನ್ನಡಿಗ ನ್ಯೂಸ್ ಸತ್ಯ ಸುದ್ಧಿಗಳ ಅನ್ವೇಷನೆಯತ್ತ ಒಂದು ಪುಟ್ಟ ಪ್ರಯತ್ನ. ಕನ್ನಡಿಗರ ಅದರಲ್ಲೂ ಅನಿವಾಸಿ ಕನ್ನಡಿಗರ ನಡುವಿನ ಪ್ರಮುಖ ಸಂಪರ್ಕ ಕೊಂಡಿ ಮತ್ತು ಪ್ರಮುಖ ಮಾಧ್ಯಮವಾಗಿರುವ ಅಂತರ್ಜಾಲದ ಮೂಲಕ ಅವರಿಗೆ ಜಗತ್ತಿನ ವಿವಿಧ ಮೂಲೆಗಳಿಂದ ಸಿಗುವ ಸುದ್ಧಿಗಳನ್ನು ಜೊತೆಗೆ ಲೇಖನಗಳನ್ನು ಸಮರ್ಪಕವಾಗಿ ತಲುಪಿಸಬೇಕೆಂಬ ಉದ್ದೇಶದೊಂದಿಗೆ ವಿಶ್ವ ಕನ್ನಡಿಗ ನ್ಯೂಸ್ ಎಂಬ ಈ ತಾಣವನ್ನು ಸ್ಥಾಪಿಸಿದ್ದೇವೆ.

ತಮಗೆ ಪತ್ರಿಕೋದ್ಯಮದಲ್ಲಿ ಆಸಕ್ತಿ ಇದ್ದು ಇಲ್ಲವೇ ತಾವು ವಿದ್ಯಾರ್ಥಿಯಾಗಿದ್ದು  ಪತ್ರಿಕೋದ್ಯಮ ಕ್ಷೇತ್ರದ ಬಗ್ಗೆ ಕಲಿಯಬೇಕೆಂದಿದ್ದರೆ ವಿಶ್ವ ಕನ್ನಡಿಗ ನ್ಯೂಸಿನ ವರದಿಗಾರರಾಗಬಹುದು. ತಾವು ಕಳುಹಿಸಿದ ವರದಿಗಳನ್ನು ಈ ತಾಣದಲ್ಲಿ ತಮ್ಮ ಹೆಸರಿನ  ಜೊತೆಯಲ್ಲಿ ಪ್ರಕಟಿಸಲಾಗುವುದು. ಪತ್ರಿಕೋದ್ಯಮದ ಬಗ್ಗೆ ತಿಳಿಯಲು ಮತ್ತು ಕಲಿಯಲು ಇದೊಂದು ಸುವರ್ಣಾವಕಾಶ. ಇನ್ನೇಕೆ ತಡ ಮಾಡುವಿರಿ. ತಮ್ಮ ಲೇಖನ, ವರದಿಗಳನ್ನು ನಮಗೆ ಮೇಲ್ ಮಾಡಿ.ಸುದ್ದಿ , ಲೇಖನಗಳು ಕನ್ನಡದಲ್ಲಿರಲಿ.

ಸುದ್ಧಿ ಕಳುಹಿಸಬೇಕಾದ ವಿಳಾಸ : news@vknews.in

      : varadi@vknews.in 

Copyright © 2016 ವಿಶ್ವ ಕನ್ನಡಿಗ ನ್ಯೂಸ್. All Rights Reserved.

Inline
Inline