ಇತ್ತೀಚಿನ ಸುದ್ದಿಗಳು
ad

About the author

ನ್ಯೂಸ್ ಪ್ರತಿನಿಧಿ

ವಿಶ್ವ ಕನ್ನಡಿಗ ನ್ಯೂಸ್

Related Articles

One Comment

  1. ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ.

    ಅಸ್ಸಲಾಮು ಅಲೈಕುಂ,
    ಜನಾಬ್ ಅಬ್ದುಲ್ ರಝಾಕ್ ಬುಸ್ತಾನಿಯವರು ಡಾ. ಅಬ್ದುಲ್ ರಶೀದ್ ಝೈನಿಯವರ ಬಗ್ಗೆ ನೀಡಿದಂತಹ ಪ್ರತಿಕ್ರಿಯೆಗೆ ನನ್ನ ಸಂಪೂರ್ಣ ಸಹಮತವಿದೆ. ಅವರ ಆತ್ಮೀಯತೆಗೆ ಸಂದ ವಿಜಯ ಇದು. ಅವರಲ್ಲಿ ಇರುವಂತಹ ಹತ್ತು ಹಲವು ವಿಷಯಗಳಿಗಾಗಿ ಅಲ್ಲಾಹು ವಿಶೇಷವಾಗಿ ಅವರಿಗೆ ನೀಡಿದಂತಹ ವರ. ಇಷ್ಟೊಂದು ಹೆಮ್ಮರವಾಗಿ ಅವರು ಬೆಳೆಯಬಹುದು ಎಂದು ಯಾರೂ ಕನಸಲ್ಲೂ ಕಾಣಲಿಕ್ಕಿಲ್ಲ.
    ಅವರಿಗಿಂತ ಅದೆಷ್ಟೋ ಜ್ಞಾನ ಇರುವವರು ಇರಬಹುದು ಆದರೂ ಅಲ್ಲಾಹು ಏನೋ ಒಂದು ಉತ್ತಮ ಗುಣ ಇವರಲ್ಲಿ ನೋಡಿ ಈ ವಿಶೇಷ ಗೌರವ ಅವರಿಗೇ ನೀಡಿದ್ದಾನೆ. ಅಲ್ಲಾಹು ಅವರನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲಿ (ಆಮೀನ್ ಯಾ ರಬ್ಬಲ್ ಆಲಮೀನ್ )

    Reply

Leave a Reply

Your email address will not be published. Required fields are marked *

Enable Google Transliteration.(To type in English, press Ctrl+g)

Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.

1
×
ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...
Inline
Inline